For Quick Alerts
ALLOW NOTIFICATIONS  
For Daily Alerts

ವಿಪ್ರೋ ಹೊಸ ಲೋಗೋ ಬಿಡುಗಡೆ

ದೇಶದ ಮೂರನೇ ಅತಿದೊಡ್ಡ ಐಟಿ ಸಂಸ್ಥೆ ವಿಪ್ರೋ ಎರಡು ದಶಕಗಳ ನಂತರ ಹಳೆ ಲೋಗೋ ಬದಲಾಯಿಸಿ ಹೊಸ ಲೋಗೊ ಪರಿಚಯಿಸಿದೆ.

By Siddu
|

ದೇಶದ ಮೂರನೇ ಅತಿದೊಡ್ಡ ಐಟಿ ಸಂಸ್ಥೆ ವಿಪ್ರೋ ಎರಡು ದಶಕಗಳ ನಂತರ ಹಳೆ ಲೋಗೋ ಬದಲಾಯಿಸಿ ಹೊಸ ಲೋಗೊ ಪರಿಚಯಿಸಿದೆ.

ವಿಪ್ರೋ ಹೊಸ ಲೋಗೋ ಬಿಡುಗಡೆ

ವಿಪ್ರೋ 1998ರಲ್ಲಿ ಬಹುಬಣ್ಣದ ಸನ್ ಫ್ಲವರ್ ಲೋಗೋವನ್ನು ಪರಿಚಯಿಸಿತ್ತು. ಇದೀಗ ಬಣ್ಣ ಬಣ್ಣದ ಡಾಟ್ಸ್ ಹೊಂದಿರುವ ನೂತನ ಲೋಗೋವನ್ನು ಬಿಡುಗಡೆಗೊಳಿಸಿದೆ. ಬಣ್ಣ ಬಣ್ಣದ ಡಾಟ್ಸ್ ಹೊಂದಿರುವ ಹೊಸ ಲೋಗೋ ವಿಶ್ವಾಸಾರ್ಹ ಡಿಜಿಟಲ್ ಟ್ರಾನ್ಸಫಾರ್ಮ್ ಪಾಲುದಾರನಂತೆ ಕಾಣುತ್ತದೆ ಎನ್ನಲಾಗಿದೆ.

1981ರಲ್ಲಿ ಐಟಿ ಕ್ಷೇತ್ರಕ್ಕೆ ಕಾಲಿರಿಸಿದ ವಿಪ್ರೋ ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿದೆ. ಪ್ರಸ್ತುತ ವಿಪ್ರೋದಲ್ಲಿ 1.7 ಲಕ್ಷ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಬೃಹತ್ ಸಂಸ್ಥೆಯಾಗಿದೆ. ಈ ಹೊಸ ಲೋಗೋದೊಂದಿಗೆ ವಿಪ್ರೋ ತನ್ನ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಅಜೀಂ ಪ್ರೇಮ್ ಜಿ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಪ್ರೋ ಹೊಸ ಲೋಗೋ ಬಿಡುಗಡೆ

English summary

Wipro unveils new logo, replacing multi-coloured sunflower

After almost two decades, India’s third-largest IT firm Wipro has revamped its logo as it looks to assert its position as a trusted digital transformation partner.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X