ವಿಶ್ವದಲ್ಲಿನ ಅತಿದೊಡ್ಡ ಆಧಾರ್ ಡೇಟಾ ಸೋರಿಕೆ!

ಆಧಾರ್ ವಿಶ್ವದಲ್ಲೇ ಅತಿದೊಡ್ಡ ಬಯೋಮೆಟ್ರಿಕ್ ಡೇಟಾಬೇಸ್ ಆಗಿದ್ದು, ಆಧಾರ್ ದತ್ತಾಂಶ ಸೋರಿಕೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಆಧಾರ್ ದತ್ತಾಂಶ ಸೋರಿಕೆಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ.

ಆಧಾರ್ ವಿಶ್ವದಲ್ಲೇ ಅತಿದೊಡ್ಡ ಬಯೋಮೆಟ್ರಿಕ್ ಡೇಟಾಬೇಸ್ ಆಗಿದ್ದು, ಆಧಾರ್ ದತ್ತಾಂಶ ಸೋರಿಕೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಆಧಾರ್ ದತ್ತಾಂಶ ಸೋರಿಕೆಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ಲಕ್ಷಾಂತರ ಐಡಿ ಸೋರಿಕೆ

ಲಕ್ಷಾಂತರ ಐಡಿ ಸೋರಿಕೆ

ಕಳೆದ ಕೆಲವು ತಿಂಗಳುಗಳಲ್ಲಿ ಲಕ್ಷಾಂತರ ವೈಯಕ್ತಿಕ ಡಿಜಿಟಲ್ ಐಡಿ ನಂಬರ್ ಸೋರಿಕೆಯಾಗಿರುವುದು ಎಲ್ಲರನ್ನು ಆಶ್ಚರ್ಯಚಕಿತನ್ನಾಗಿಸಿದೆ. ವೈಯಕ್ತಿಕ ದಾಖಲಾತಿ ಸೋರಿಕೆಯಿಂದ ದುರುಪಯೋಗ ಸಂಭವಿಸಬಹುದೆಂಬ ಆತಂಕ ಮೂಡಿದೆ. (Read more: ಆಧಾರ್)

ಯಾವುದು ಸುರಕ್ಷಿತವಲ್ಲ

ಯಾವುದು ಸುರಕ್ಷಿತವಲ್ಲ

ಶೇ. 100ರಷ್ಟು ಪ್ರತಿಶತ ಯಾವ ತಂತ್ರಜ್ಞಾನವೂ ಕೂಡ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಆದರೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ(ಯುಐಡಿಎಐ) ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ ವರದಿ

ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ ವರದಿ

ಮೇ 1 ರಂದು, ಬೆಂಗಳೂರಿನಲ್ಲಿ ಬಹು-ಶಿಸ್ತಿನ ಚಿಂತನಾ ಕೇಂದ್ರವಾದ ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ, ದೋಷಯುಕ್ತ ಮಾಹಿತಿ ಭದ್ರತಾ ಪದ್ಧತಿಗಳು 135 ದಶಲಕ್ಷ ID ಸಂಖ್ಯೆಗಳನ್ನು ನಾಲ್ಕು ಸರ್ಕಾರಿ ಡೇಟಾಬೇಸಸ್ ಗಳಿಂದ ಸೋರಿಕೆಯಾಗಿದೆ ಎಂದು ವರದಿಯನ್ನು ಬಿಡುಗಡೆ ಮಾಡಿದೆ. ಆನ್ಲೈನ್ ಡ್ಯಾಶ್ ಬೋರ್ಡ್ ಅನುಷ್ಠಾನಗೊಳಿಸುವ ಪ್ರಕ್ರಿಯೆ ಸಂದರ್ಭದಲ್ಲಿ ಡೇಟಾ ಸೋರಿಕೆಯಾಗುತ್ತದೆ ಎನ್ನಲಾಗಿದೆ.

ನ್ಯಾಯಪೀಠದ ಪ್ರಶ್ನೆಗೆ ಕೇಂದ್ರದ ಉತ್ತರ

ನ್ಯಾಯಪೀಠದ ಪ್ರಶ್ನೆಗೆ ಕೇಂದ್ರದ ಉತ್ತರ

ಈಗಾಗಲೇ ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಮಾದ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿರುವ ಬಗ್ಗೆ ವಿಚಾರಣೆ ವೇಳೆ ನ್ಯಾಯಪೀಠ ಪ್ರಶ್ನಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ವಿವಿಧ ಇಲಾಖೆಗಳು ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಂದ ದತ್ತಾಂಶ ಸೋರಿಕೆಯಾಗಿದೆ ಎಂದು ವಿವರಣೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+