For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್‌, ಡಿಸೇಲ್ ದರ ಇಳಿಕೆ

ಪೆಟ್ರೋಲ್‌ ದರ ಲೀಟರ್‌ಗೆ ರೂ. 2.16 ಮತ್ತು ಡೀಸೆಲ್‌ ದರ ರೂ. 2.10 ಇಳಿಕೆಯಾಗಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

By Siddu
|

ಪೆಟ್ರೋಲ್‌ ದರ ಲೀಟರ್‌ಗೆ ರೂ. 2.16 ಮತ್ತು ಡೀಸೆಲ್‌ ದರ ರೂ. 2.10 ಇಳಿಕೆಯಾಗಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಪೆಟ್ರೋಲ್‌, ಡಿಸೇಲ್ ದರ ಇಳಿಕೆ

ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ. 2.97 ಹಾಗೂ ಡಿಸೇಲ್ ದರ ಪ್ರತಿ ಲೀಟರ್‌ಗೆ ರೂ. 2.62 ಇಳಿಕೆಯಾಗಿದೆ.

ಏಪ್ರಿಲ್ 16ರಿಂದ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 1.39 ಮತ್ತು ಡೀಸೆಲ್ ದರ ಲೀಟರ್ ಗೆ ರೂ. 1.04 ರಷ್ಟು ಏರಿಕೆಯಾಗಿತ್ತು.
ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ರಾಜ್ಯ ಲೆವಿಗಳನ್ನು ಹೊರತುಪಡಿಸಿ ಇಳಿಸಲಾಗಿದೆ ಎಂದು ಹೇಳಿದೆ.

ಪೆಟ್ರೋಲ್‌, ಡಿಸೇಲ್ ದರ ಇಳಿಕೆ

Read more about: petrol money finance news
English summary

Petrol prices cut by Rs2.16 per litre, diesel by Rs2.10

Petrol prices were on Monday cut by Rs2.16 per litre and diesel by Rs2.10 per litre, reversing the four-week trend of rising fuel prices.
Story first published: Tuesday, May 16, 2017, 12:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X