ಟಾಟಾ ಸನ್ಸ್ ನೂತನ ಸಿಎಫ್ಒ ನೇಮಕ

ಟಾಟಾ ಸನ್ಸ್ ಸೌರಭ್ ಅಗರ್ವಾಲ್ ಅವರನ್ನು ಗ್ರೂಪ್ ನ ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ(ಸಿಎಫ್ಒ) ನೇಮಿಸಿದೆ.

ಟಾಟಾ ಸನ್ಸ್ ಸೌರಭ್ ಅಗರ್ವಾಲ್ ಅವರನ್ನು ಗ್ರೂಪ್ ನ ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ(ಸಿಎಫ್ಒ) ನೇಮಿಸಿದೆ.
ಸೌರಭ್ ಅಗರ್ವಾಲ್ ಭಾರತದ ಅತ್ಯಂತ ಯಶಸ್ವಿ ಬ್ಯಾಂಕ್ ಹೂಡಿಕೆದಾರರಾಗಿದ್ದು, ಬಂಡವಾಳ ಮಾರುಕಟ್ಟೆಯಲ್ಲಿ ಎರಡು ದಶಕಗಳ ಅನುಭವ ಹೊಂದಿದ್ದಾರೆ.

ಟಾಟಾ ಸನ್ಸ್ ನೂತನ ಸಿಎಫ್ಒ ನೇಮಕ

ಸೌರಭ್ ಅಗರ್ವಾಲ್ ಜುಲೈ 2017ರಿಂದ ಟಾಟಾ ಕಂಪನಿಗೆ ಸೇರಿಕೊಳ್ಳಲಿದ್ದು, ಪ್ರಸ್ತುತ ಆದಿತ್ಯ ಬಿರ್ಲಾ ಕಂಪನಿಯಲ್ಲಿ ಸ್ಟ್ರಾಟಜಿ ಮುಖ್ಯಸ್ಥರಾಗಿದ್ದಾರೆ. ಇದಕ್ಕೂ ಮುನ್ನ, ಅವರು ಭಾರತದಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕಿನಲ್ಲಿ ಕಾರ್ಪೊರೇಟ್ ಫೈನಾನ್ಸ್ ಯುನಿಟ್ ಮುಖ್ಯಸ್ಥರಾಗಿದ್ದರು.
ಆಳವಾದ ಬಂಡವಾಳ ಮಾರುಕಟ್ಟೆ ಜ್ಞಾನ ಮತ್ತು ಉದ್ಯಮದಲ್ಲಿನ ಮೌಲ್ಯಯುತ ಅನುಭವ ಹೊಂದಿರುವ ಅಗರ್ವಾಲ್ ಅವರ ನಾಯಕತ್ವ ಟಾಟಾ ಸಂಸ್ಥೆಯ ಸಂಧಿಗ್ದ ಸನ್ನಿವೇಶದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎನ್ನಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+