ವಿಶ್ವದ ಹೆಚ್ಚು ಜನದಟ್ಟಣೆ ನಗರಗಳ ಪಟ್ಟಿಯಲ್ಲಿ ಮುಂಬೈ, ಕೋಟಾ

ಭಾರತದ ಮುಂಬೈ ಮತ್ತು ಕೋಟಾ ನಗರಗಳು ಜಗತ್ತಿನ ಹೆಚ್ಚು ಜನಸಂಖ್ಯೆ ಹೊಂದಿದ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಮೊದಲ ಸ್ಥಾನದಲ್ಲಿ ಡಾಕಾ ಇದೆಯೆಂದು ವರ್ಲ್ಡ್ ಎಕಾನಾಮಿಕ್ ಫೋರಮ್ ಹೇಳಿದೆ.

ಭಾರತದ ಮುಂಬೈ ಮತ್ತು ಕೋಟಾ ನಗರಗಳು ವಿಶ್ವದ ಹೆಚ್ಚು ಜನದಟ್ಟಣೆ ಹೊಂದಿದ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಮೊದಲ ಸ್ಥಾನದಲ್ಲಿ ಡಾಕಾ ಇದೆಯೆಂದು ವರ್ಲ್ಡ್ ಎಕಾನಾಮಿಕ್ ಫೋರಮ್ ಹೇಳಿದೆ.

ವಿಶ್ವದ ಹೆಚ್ಚು ಜನದಟ್ಟಣೆ ನಗರಗಳ ಪಟ್ಟಿಯಲ್ಲಿ ಮುಂಬೈ, ಕೋಟಾ

ಬಾಂಗ್ಲಾದೇಶದ ರಾಜಧಾನಿಯಾದ ಢಾಕಾ ಪ್ರತಿ ಚದರ ಕಿಲೋಮೀಟರಿಗೆ 44,500 ಜನಸಂಖ್ಯೆಯೊಂದಿಗೆ ಹೆಚ್ಚು ಜನದಟ್ಟಣೆಯ ನಗರ ಎನಿಸಿದೆ. ನಂತರ ಭಾರತದ ಆರ್ಥಿಕ ರಾಜಧಾನಿ ಮುಂಬೈ ಎರಡನೇ ಸ್ಥಾನದಲ್ಲಿದ್ದು, ಪ್ರತಿ ಚದರ ಕಿಲೋಮೀಟರಿಗೆ 31,700 ಜನದಟ್ಟಣೆ ಹೊಂದಿದೆ. ರಾಜಸ್ಥಾನದ ಕೋಟಾ ನಗರ ಪ್ರತಿ ಚದರ ಕಿಲೋಮೀಟರಿಗೆ 12,100 ಜನಸಂಖ್ಯೆಯೊಂದಿಗೆ ಏಳನೇ ಸ್ಥಾನ ಪಡೆದಿದೆ.

ಪ್ರತಿಚದರ ಕೀ.ಮೀಟರಿಗೆ 19,700 ಜನಸಾಂದ್ರತೆಯೊಂದಿಗೆ ಕೊಲಂಬಿಯಾದ ಮೆಡೆಲಿನ್ ನಗರ ಮೂರನೆಯ ಸ್ಥಾನ, ಮನಿಲಾ-ಫಿಲಿಪೈನ್ಸ್(4 ನೇ, 14,800), ಕಾಸಾಬ್ಲಾಂಕಾ-ಮೊರಾಕೊ(5 ನೇ, 14,200), ಲಾಗೋಸ್-ನೈಜೀರಿಯಾ(6 ನೇ, 13,300), ಸಿಂಗಪುರ್(8 ನೇ, 10,200) ಮತ್ತು ಜಕಾರ್ತಾ-ಇಂಡೋನೇಷ್ಯಾ(9th, 9,600) ಜನಸಂಖ್ಯೆ ಹೊಂದಿವೆ. ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ವಿಶ್ವದ ಹೆಚ್ಚು ಜನದಟ್ಟಣೆ ನಗರಗಳ ಪಟ್ಟಿಯಲ್ಲಿ ಮುಂಬೈ, ಕೋಟಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+