For Quick Alerts
ALLOW NOTIFICATIONS  
For Daily Alerts

ದುಡ್ಡಿಲ್ಲದಿದ್ದರೂ ರೇಲ್ವೆ ಟಿಕೇಟ್ ಖರೀದಿಸಿ, ನಂತರ ಪಾವತಿಸಿ!

ಐಆರ್ಸಿಟಿಸಿ(IRCTC) ವೆಬ್ಸೈಟ್ ಮೂಲಕ ಟಿಕೇಟ್ ಗಳನ್ನು ಖರೀದಿಸಿದರೆ ನಂತರದಲ್ಲಿ ಪಾವತಿಸುವ ಸೌಲಭ್ಯ ಶೀಘ್ರದಲ್ಲೇ ಸಿಗಲಿದೆ.

By Siddu
|

ಕೋಟ್ಯಂತರ ರೇಲ್ವೆ ಪ್ರಯಾಣಿಕರಿಗೆ ಇದೊಂದು ಸಂತಸದ ಸುದ್ದಿ..!
ಭಾರತೀಯ ರೇಲ್ವೆ ಇಲಾಖೆ ಹೊಸ ವೈಶಿಷ್ಟ್ಯಗಳನ್ನೊಳಗೊಂಡ ಟಿಕೇಟ್ ಬುಕಿಂಗ್ ವ್ಯವಸ್ಥೆಯನ್ನು ಬಿಡುಗಡೆ ಮಾಡುತ್ತಿದೆ.

ಐಆರ್ಸಿಟಿಸಿ(IRCTC) ವೆಬ್ಸೈಟ್ ಮೂಲಕ ಟಿಕೇಟ್ ಗಳನ್ನು ಖರೀದಿಸಿದರೆ ನಂತರದಲ್ಲಿ ಪಾವತಿಸುವ ಸೌಲಭ್ಯ ಶೀಘ್ರದಲ್ಲೇ ಸಿಗಲಿದೆ. ಇದು ತತ್ ಕ್ಷಣದಲ್ಲಿ ಹಣ ಪಾವತಿಸುವ ಸಮಸ್ಯೆಯನ್ನು ತೊಡೆದು ಹಾಕಲಿದೆ.

ಇಪೇಲೇಟರ್(ePayLater) ವ್ಯವಸ್ಥೆ

ಇಪೇಲೇಟರ್(ePayLater) ವ್ಯವಸ್ಥೆ

ಮುಂಬೈ ಮೂಲದ ಪಿಂಟೆಕ್ ಉದ್ಯಮ ಐಆರ್ಸಿಟಿಸಿ(IRCTC)ನೊಂದಿಗೆ ಕೈಜೋಡಿಸಿದ್ದು, ಈ ಹೊಸ ವೈಶಿಷ್ಟ್ಯತೆಯ ಮೂಲಕ ಭಾರತೀಯ ರೇಲ್ವೆ ಇಲಾಖೆ ಅತ್ಯುತ್ತಮ ಟಿಕೇಟ್ ಬುಕಿಂಗ್ ಸೇವೆಗಳನ್ನು ಒದಗಿಸಲಿದೆ.

14 ದಿನಗಳ ಕಾಲಾವಕಾಶ

14 ದಿನಗಳ ಕಾಲಾವಕಾಶ

ರೇಲ್ವೆ ಟಿಕೇಟ್ ಗಳನ್ನು ಆನ್ಲೈನ್ ಮೂಲಕ ಬುಕಿಂಗ್ ಮಾಡುವವರಿಗೆ ಇದೊಂದು ವರದಾನವಾಗಲಿದೆ. ಈಗ ಖರೀದಿಸಿ, ನಂತರ ಪಾವತಿಸಿ( 'buy now, pay later') ಈ ಸೌಲಭ್ಯದ ಮೂಲ ಉದ್ದೇಶವಾಗಿದೆ. ವಾಲೆಟ್ ಮೂಲಕ ಟಿಕೇಟ್ ಖರೀದಿಸಿದ ನಂತರ ಹಣ ಪಾವತಿಸಲು 14 ದಿನಗಳ ಕಾಲಾವಕಾಶ ಸಿಗಲಿದೆ.

ಸೌಲಭ್ಯ ಪಡೆಯಲು ಏನು ಮಾಡಬೇಕು?
 

ಸೌಲಭ್ಯ ಪಡೆಯಲು ಏನು ಮಾಡಬೇಕು?

IRCTC SBI ಪ್ಲಾಟಿನಮ್ ಕಾರ್ಡ್: ಇದರ ಪ್ರಯೋಜನಗಳೇನು ಗೊತ್ತೆ?IRCTC SBI ಪ್ಲಾಟಿನಮ್ ಕಾರ್ಡ್: ಇದರ ಪ್ರಯೋಜನಗಳೇನು ಗೊತ್ತೆ?

Read more about: irctc savings finance news money
English summary

Indian Railways to launch 'buy now, pay later' feature for tickets

In good news for crores of travellers, Indian Railways is all set to launch a new feature for booking tickets.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X