ಇಂದಿನ ಪೆಟ್ರೋಲ್, ಡೀಸೆಲ್ ದರ

ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ದೇಶದಾದ್ಯಂತ ಜೂನ್ 16ರಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮಧ್ಯರಾತ್ರಿ ಬದಲು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬೆಲೆ ಪ್ರಕಟಣೆಯನ್ನು ಮಾಡಲು ಸರ್ಕಾರ ಒಪ್ಪಿಕೊಂಡಿದೆ.

ಜೂನ್ 16ರಿಂದ ನಿಯಮಿತವಾಗಿ ಪೆಟ್ರೋಲ್, ಡೀಸೆಲ್ ದರ ಇಳಿಮುಖವಾಗುತ್ತಾ ಸಾಗಿದೆ. ಇಂದು ಪೆಟ್ರೋಲ್ ದರ 9 ಪೈಸೆಯಷ್ಟು ಇಳಿದಿದೆ.

ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು:
ಪೆಟ್ರೋಲ್: 67.77/ಲೀಟರ್
ಡೀಸೆಲ್: 57.11/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 67.69/ಲೀಟರ್
ಡೀಸೆಲ್: 57.05/ಲೀಟರ್

ಮೈಸೂರು:
ಪೆಟ್ರೋಲ್: 67.46/ಲೀಟರ್
ಡೀಸೆಲ್: 56.82/ಲೀಟರ್

ಮಂಗಳೂರು:
ಪೆಟ್ರೋಲ್: 67.16/ಲೀಟರ್
ಡೀಸೆಲ್: 56.5/ಲೀಟರ್

ಶಿವಮೊಗ್ಗ:
ಪೆಟ್ರೋಲ್: 68.47/ಲೀಟರ್
ಡೀಸೆಲ್: 58.48/ಲೀಟರ್

ಬೆಳಗಾವಿ:
ಪೆಟ್ರೋಲ್: 67.76/ಲೀಟರ್
ಡೀಸೆಲ್: 57.13/ಲೀಟರ್

ಬಳ್ಳಾರಿ:
ಪೆಟ್ರೋಲ್: 69.05/ಲೀಟರ್
ಡೀಸೆಲ್: 58.31/ಲೀಟರ್

ಕಾರವಾರ:
ಪೆಟ್ರೋಲ್: 67.97/ಲೀಟರ್
ಡೀಸೆಲ್: 58.48/ಲೀಟರ್

ಬಿಜಾಪುರ:
ಪೆಟ್ರೋಲ್: 67.7/ಲೀಟರ್
ಡೀಸೆಲ್: 57.07/ಲೀಟರ್

ಗದಗ:
ಪೆಟ್ರೋಲ್: 68.02/ಲೀಟರ್
ಡೀಸೆಲ್: 57.36/ಲೀಟರ್

ಮುಂಬೈ:
ಪೆಟ್ರೋಲ್: 74.71/ಲೀಟರ್
ಡೀಸೆಲ್: 58.89/ಲೀಟರ್

ದೆಹಲಿ:
ಪೆಟ್ರೋಲ್: 63.46/ಲೀಟರ್
ಡೀಸೆಲ್: 53.53/ಲೀಟರ್
ಚೆನ್ನೈ:
ಪೆಟ್ರೋಲ್: 65.89/ಲೀಟರ್
ಡೀಸೆಲ್: 56.38/ಲೀಟರ್

ಹೈದರಾಬಾದ್:
ಪೆಟ್ರೋಲ್: 67.42/ಲೀಟರ್
ಡೀಸೆಲ್: 58.26/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 66.44/ಲೀಟರ್
ಡೀಸೆಲ್: 59.69/ಲೀಟರ್

ಗುವಾಹಟಿ:
ಪೆಟ್ರೋಲ್: 66.25/ಲೀಟರ್
ಡೀಸೆಲ್: 56.37/ಲೀಟರ್

ಜೈಪುರ:
ಪೆಟ್ರೋಲ್: 66.19/ಲೀಟರ್
ಡೀಸೆಲ್: 57.44/ಲೀಟರ್

ಪಣಜಿ:
ಪೆಟ್ರೋಲ್: 57.63/ಲೀಟರ್
ಡೀಸೆಲ್: 55.63/ಲೀಟರ್

ಲಖನೌ:
ಪೆಟ್ರೋಲ್: 66.86/ಲೀಟರ್
ಡೀಸೆಲ್: 55.25/ಲೀಟರ್

ಇಂದಿನ ಪೆಟ್ರೋಲ್, ಡೀಸೆಲ್ ದರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+