For Quick Alerts
ALLOW NOTIFICATIONS  
For Daily Alerts

ಏನಿದು ಸಿಜಿಎಸ್ಟಿ (Central Goods and Service Tax)?

ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಜಿಎಸ್ಟಿ(CGST) ಬಗ್ಗೆ ಕೂಡ ಚರ್ಚೆ ಆಗುತ್ತಿದೆ.

By Siddu
|

ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಜಿಎಸ್ಟಿ(CGST) ಬಗ್ಗೆ ಕೂಡ ಚರ್ಚೆ ಆಗುತ್ತಿದೆ.
ಜಿಎಸ್ಟಿಯಲ್ಲಿ ಮೂರು ವಿಭಾಗಗಳಿದ್ದು, ಅವುಗಳಲ್ಲಿ ಸಿಜಿಎಸ್ಟಿ, ಎಸ್‍ಜಿಎಸ್ಟಿ ಮತ್ತು ಐಜಿಎಸ್ಟಿ ಸೇರಿವೆ.

ಸಿಜಿಎಸ್ಟಿ ಎಂದರೆ?
ಕೇಂದ್ರ ಸರಕು ಮತ್ತು ಸೇವಾ ತೆರಿಗೆ(CGST) ಅನ್ವಯ ಸಂಗ್ರಹಿಸಲಾಗುವ ಎಲ್ಲ ಆದಾಯವೂ ಕೇಂದ್ರ ಸರ್ಕಾರಕ್ಕೆ ಸೇರುತ್ತದೆ. ಪ್ರಸ್ತುತ ಕೇಂದ್ರ ಅಬಕಾರಿ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಹೆಚ್ಚುವರಿ ಅಬಕಾರಿ ತೆರಿಗೆ, ಹೆಚ್ಚುವರಿ ಸೀಮಾ ಸುಂಕಗಳು ಸಿಜಿಎಸ್ಟಿ ಗೆ ಒಳಪಡುತ್ತವೆ. ಸೇರಿಕೊಳ್ಳುತ್ತವೆ.

Read more about: gst taxes finance news
English summary

What is CGST (Central Goods and Service Tax) ?

What is CGST (Central Goods and Service Tax)?
Story first published: Saturday, July 1, 2017, 15:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X