ಕುಮಾರ್ ಮಂಗಲಂ ಬಿರ್ಲಾ ವಾರ್ಷಿಕ ಸಂಭಾವನೆ ಎಷ್ಟು?

2016-17ರ ಹಣಕಾಸು ಸಾಲಿನಲ್ಲಿ ಸಿಮೆಂಟ್ ಕ್ಷೇತ್ರದ ದೈತ್ಯ ಅಲ್ಟ್ರಾಟೆಕ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ರೂ. 22.50 ಕೋಟಿ ವಾರ್ಷಿಕ ಸಂಭಾವನೆ ಪಡೆದಿದ್ದಾರೆ.

2016-17ರ ಹಣಕಾಸು ಸಾಲಿನಲ್ಲಿ ಸಿಮೆಂಟ್ ಕ್ಷೇತ್ರದ ದೈತ್ಯ ಅಲ್ಟ್ರಾಟೆಕ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ರೂ. 22.50 ಕೋಟಿ ವಾರ್ಷಿಕ ಸಂಭಾವನೆ ಪಡೆದಿದ್ದಾರೆ.

ಕುಮಾರ್ ಮಂಗಲಂ ಬಿರ್ಲಾ ವಾರ್ಷಿಕ ಸಂಭಾವನೆ ಎಷ್ಟು?

ಕಂಪೆನಿಯ ವಾರ್ಷಿಕ ವರದಿ 2016-17ರ ಪ್ರಕಾರ ಬಿರ್ಲಾ ಅವರ ಸಂಭಾವನೆ ಹಿಂದಿನ ಹಣಕಾಸು ವರ್ಷದಿಂದ ಈ ವರ್ಷಕ್ಕೆ ಶೇ. 18.2 ರಷ್ಟು ಏರಿಕೆ ಕಂಡಿದೆ ಎಂದು ತಿಳಿಸಿದೆ.

ಕುಮಾರ್ ಬಿರ್ಲಾ ಎಬಿಎನ್ಎಲ್ ಸಮೂಹದ ಟೆಲಿಕಾಂ ಭಾಗ ಐಡಿಯಾ ಸೆಲ್ಯುಲಾರ್ ಅಧ್ಯಕ್ಷರಾಗಿದ್ದಾರೆ. 2016-17ರಲ್ಲಿ ಬಿರ್ಲಾ ಹಾಜರಾಗಿರುವ ಐಡಿಯಾ ಸಭೆ, ಮೀಟಿಂಗ್ ಗಳಿಗಾಗಿ ಕೇವಲ ರೂ. 3.3 ಲಕ್ಷ ವಾರ್ಷಿಕ ವೇತನವನ್ನು ನೀಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+