For Quick Alerts
ALLOW NOTIFICATIONS  
For Daily Alerts

ಚೀನಾವನ್ನು ಹಿಂದಿಕ್ಕಿ ಭಾರತ ಆಗಲಿದೆ ಆರ್ಥಿಕ ಬೆಳವಣಿಗೆಯ ನಾಯಕ

ಭಾರತವು ಮುಂದಿನ ದಶಕದಲ್ಲಿ ಚೀನಾವನ್ನು ಮೀರಿಸಿ ಜಾಗತಿಕ ಆರ್ಥಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ವರದಿ ಮಾಡಿದೆ.

By Siddu
|

ಭಾರತವು ಮುಂದಿನ ದಶಕದಲ್ಲಿ ಚೀನಾವನ್ನು ಮೀರಿಸಿ ಜಾಗತಿಕ ಆರ್ಥಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ವರದಿ ಮಾಡಿದೆ.

ಚೀನಾವನ್ನು ಹಿಂದಿಕ್ಕಿ ಭಾರತ ಆಗಲಿದೆ ಆರ್ಥಿಕ ಬೆಳವಣಿಗೆಯ ನಾಯಕ

ಭಾರತದ ಆರ್ಥಿಕ ಬೆಳವಣಿಗೆ ದರ ಮುಂದಿನ ದಶಕದಲ್ಲಿ ಶೇ. 7.7ರಷ್ಟು ಇರಲಿದ್ದು ಚೀನಾವನ್ನು ಹಿಂದಿಕ್ಕಲಿದೆ. ಅಲ್ಲದೇ 2025ರ ವೇಳೆಗೆ ಅತಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ.

ಹಾರ್ವರ್ಡ್ ಯುನಿವರ್ಸಿಟಿಯ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಸಿಐಡಿ) ಈ ಅಧ್ಯಯನ ಕೈಗೊಂಡಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಶ್ರೀಮಂತ ದೇಶಗಳನ್ನು ಹಿಂದಿಕ್ಕಿ ಸಾಗಲಿವೆ. ಆದರೆ ಎಲ್ಲ ದೇಶಗಳಲ್ಲಿ ಒಂದೇ ರೀತಿಯ ಬೆಳವಣಿಗೆ ಆಗುವುದಿಲ್ಲ ಎಂದಿದೆ.

ಭಾರತದ ರಫ್ತು ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ರಾಸಾಯನಿಕಗಳು, ವಾಹನಗಳು ಮತ್ತು ನಿರ್ದಿಷ್ಟ ಎಲೆಕ್ಟ್ರಾನಿಕ್‌ ಉತ್ಪನ್ನಗಳ ರಫ್ತು ಹೆಚ್ಚಾಗಲಿದೆ. ಇದಕ್ಕೆ ವಿರುದ್ದವಾಗಿ ಚೀನಾದ ರಫ್ತು ಇಳಿಮುಖವಾಗಲಿದೆ ಎಂದು ಹೇಳಿದೆ.

ಚೀನಾವನ್ನು ಹಿಂದಿಕ್ಕಿ ಭಾರತ ಆಗಲಿದೆ ಆರ್ಥಿಕ ಬೆಳವಣಿಗೆಯ ನಾಯಕ

Read more about: india economy gdp finance news
English summary

India new global growth pole, to keep lead over China: Harvard study

India has emerged as the economic pole of global growth by surpassing China and is expected to maintain its lead over the coming decade, says a new study by Harvard University.
Story first published: Monday, July 10, 2017, 12:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X