For Quick Alerts
For Daily Alerts
ಪೇಟಿಎಂ ಡಿಜಿಟಲ್ ಚಿನ್ನ ಸೌಲಭ್ಯ
ದೇಶದ ಇ-ಕಾಮರ್ಸ್ ರಂಗದ ದೈತ್ಯ ಸಂಸ್ಥೆ ಪೇಟಿಎಂ ಮೂಲಕ ಗ್ರಾಹಕರು ನಡೆಸುವ ವ್ಯವಹಾರಗಳಿಗೆ ಪಡೆಯುವ ನಗದು ವಾಪಸ್ ಹಣವನ್ನು ಇನ್ನುಮುಂದೆ ಡಿಜಿಟಲ್ ಚಿನ್ನದ ರೂಪದಲ್ಲಿ ಬಳಸಬಹುದಾಗಿದೆ.
|
ದೇಶದ ಇ-ಕಾಮರ್ಸ್ ರಂಗದ ದೈತ್ಯ ಸಂಸ್ಥೆ ಪೇಟಿಎಂ ಮೂಲಕ ಗ್ರಾಹಕರು ನಡೆಸುವ ವ್ಯವಹಾರಗಳಿಗೆ ಪಡೆಯುವ ನಗದು ವಾಪಸ್ ಹಣವನ್ನು ಇನ್ನುಮುಂದೆ ಡಿಜಿಟಲ್ ಚಿನ್ನದ ರೂಪದಲ್ಲಿ ಬಳಸಬಹುದಾಗಿದೆ.
ಈಗಾಗಲೇ ಅನೇಕ ಗ್ರಾಹಕರು ಪೇಟಿಎಂ ವಾಲೆಟ್ ಮೂಲಕ ನಡೆಸುವ ವಹಿವಾಟುಗಳ ಮೇಲೆ ಪಡೆಯುವ ಕ್ಯಾಶ್ ಬ್ಯಾಕ್ ಮೊತ್ತವನ್ನು ಡಿಜಿಟಲ್ ಚಿನ್ನ ಆಗಿ ಪರಿವರ್ತಿಸುತ್ತಿದ್ದಾರೆ. ಗ್ರಾಹಕರ ಇಷ್ಟದಂತೆ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ. ಡಿಜಿಟಲೀಕರಣ ಮತ್ತು ಪೇಟಿಎಂ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಡಿಜಿಟಲ್ ಚಿನ್ನ ಸೌಲಭ್ಯವನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. ಪೇಟಿಎಂ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಹೇಗೆ?
ಪೇಟಿಎಂ 24 ಕ್ಯಾರೆಟ್ ಪರಿಶುದ್ಧ ಚಿನ್ನ ಒದಗಿಸುತ್ತಿದ್ದು, ಗ್ರಾಹಕರು ಕೊಳ್ಳುವ ಹಾಗೂ ಮಾರುವ ಸೌಲಭ್ಯ ನೀಡಲಿದೆ.
English summary
Paytm providing digital gold facility
Story first published: Monday, July 24, 2017, 12:09 [IST]