ಏರ್ಟೆಲ್ ಭರ್ಜರಿ ಆಫರ್..! ಪ್ರತಿದಿನ 3GB ಡೇಟಾ, ಅನ್ ಲಿಮಿಟೆಡ್ ಕರೆ

ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ರಂಗದಲ್ಲಿ ದರ ಸಮರ ಪ್ರಾರಂಭವಾಗಿದೆ. ಜಿಯೋ ಎದುರು ತಮ್ಮ ಗ್ರಾಹಕರನ್ನು ಆಕರ್ಷಿಸಿ ಸೆಳೆಯುವುದು ಕಂಪನಿಗಳ ಪಾಲಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಒಂದರ ಮೇಲೊಂದು ಹೊಸ ಹೊಸ ಆಫರ್ ಗಳನ್ನು ಘೊಷಿಸುತ್ತಿವೆ.

ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ರಂಗದಲ್ಲಿ ದರ ಸಮರ ಪ್ರಾರಂಭವಾಗಿದೆ. ಜಿಯೋ ಎದುರು ತಮ್ಮ ಗ್ರಾಹಕರನ್ನು ಆಕರ್ಷಿಸಿ ಸೆಳೆಯುವುದು ಕಂಪನಿಗಳ ಪಾಲಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಒಂದರ ಮೇಲೊಂದು ಹೊಸ ಹೊಸ ಆಫರ್ ಗಳನ್ನು ಘೊಷಿಸುತ್ತಿವೆ. ಇದೀಗ ಏರ್‌ಟೆಲ್ ಮತ್ತೊಂದು ಹೊಸ ಆಫರ್ ಬಿಡುಗಡೆ ಮಾಡಿದೆ.

ರೂ. 799 ಪ್ಲಾನ್

ರೂ. 799 ಪ್ಲಾನ್

ಏರ್ಟೆಲ್ ಹೊಸ 799 ಪ್ಲಾನ್ ಅಡಿಯಲ್ಲಿ ಪ್ರತಿದಿನ 3GB ಡೇಟಾ 2G/3G/4G ವೇಗದಲ್ಲಿ ನೀಡಲಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಜತೆಗೆ ಎಲ್ಲಾ ನೆಟವರ್ಕ್ ಗಳಲ್ಲೂ ಅನಿಯಮಿತ ಸ್ಥಳಿಯ ಮತ್ತು ಎಸ್ಟಿಡಿ ಕರೆಗಳನ್ನು ಮಾಡಬಹುದಾಗಿದೆ.

ಯಾರಿಗೆ ಅನ್ವಯ?

ಯಾರಿಗೆ ಅನ್ವಯ?

ಏರ್ಟೆಲ್ ನ ಈ ಹೊಸ ಆಫರ್ ಪ್ರಿಪೇಡ್ ಗ್ರಾಹಕರಿಗೆ ಅನ್ವಯಿಸಲಿದೆ. ಈ ಹಿಂದೆ ಐಡಿಯ, ವೊಡಾಫೋನ್ ಕಂಪನಿಗಳು ಸಹ ತಮ್ಮ ಗ್ರಾಹಕರಿಗೆ ಹಲವು ಆಫರ್ ಗಳನ್ನು ಘೊಷಿಸಿದ್ದವು. ಜಿಯೋ ಪ್ರಿಪೇಡ್ ಗ್ರಾಹಕರಿಗಾಗಿ ಅನೇಕ ಪ್ಲಾನ್ ಗಳನ್ನು ಘೋಷಿಸಿರುವಂತೆ ಇದೀಗ ಏರ್ಟೆಲ್, ಐಡಿಯ, ವೊಡಾಫೋನ್ ಗಳು ಕೂಡ ನೀಡುತ್ತಿವೆ.

ಜಿಯೋಗೆ ತಿರುಗೇಟು

ಜಿಯೋಗೆ ತಿರುಗೇಟು

ಜಿಯೋ ಘೋಷಿಸಿರುವ ಧನ್ ಧನಾ ಧನ್ ಹಾಗೂ ಇನ್ನಿತರ ಆಫರ್ ಗಳಿಗೆ ಏರ್ಟೆಲ್ ಸೆಡ್ಡು ಹೊಡೆದಿದೆ. ಜಿಯೋ ಯೋಜನೆಗಳು ರೂ. 99 ರಿಂದ ರೂ. 9999ರ ವರೆಗೆ ಇವೆ. ಜತೆಗೆ ಪೊಸ್ಟ್ಪೇಡ್ ಯೋಜನೆಗಳು ರೂ. 309 ರಿಂದ 999ರ ನಡುವೆ ಲಭ್ಯವಿವೆ. ವೋಡಾಫೋನ್ ಅನ್ ಲಿಮಿಡೆಟ್ ಕರೆ, ಡೇಟಾ ಆಫರ್...!!

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+