For Quick Alerts
ALLOW NOTIFICATIONS  
For Daily Alerts

ಇಂದಿನ ಚಿನ್ನ ಮತ್ತು ಬೆಳ್ಳಿ ದರ

ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಖರೀದಿಸುವ ಮತ್ತು ಧರಿಸುವ ವ್ಯಾಮೋಹ ಇರುವುದು ಭಾರತೀಯರಿಗೆ. ಹೀಗಾಗಿ ಪ್ರತಿದಿನ ಚಿನ್ನ, ಬೆಳ್ಳಿಯ ದರಗಳನ್ನು ತಿಳಿಯಲು ಇಷ್ಟ ಪಡುತ್ತಾರೆ.

By Siddu
|

ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಖರೀದಿಸುವ ಮತ್ತು ಧರಿಸುವ ವ್ಯಾಮೋಹ ಇರುವುದು ಭಾರತೀಯರಿಗೆ. ಹೀಗಾಗಿ ಪ್ರತಿದಿನ ಚಿನ್ನ, ಬೆಳ್ಳಿಯ ದರಗಳನ್ನು ತಿಳಿಯಲು ಇಷ್ಟ ಪಡುತ್ತಾರೆ.

ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..

ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ?ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ?

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 26700, 24ಕ್ಯಾರೆಟ್ ಚಿನ್ನ ರೂ. 29127, ಬೆಳ್ಳಿ ದರ: ರೂ. 41000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 26700, 24ಕ್ಯಾರೆಟ್ ಚಿನ್ನ ರೂ. 29127, ಬೆಳ್ಳಿ ದರ: ರೂ. 41000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 26700, 24ಕ್ಯಾರೆಟ್ ಚಿನ್ನ ರೂ. 29127, ಬೆಳ್ಳಿ ದರ: ರೂ. 29127
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 26,730, 24ಕ್ಯಾರೆಟ್ ಚಿನ್ನ ರೂ. 28,740, ಬೆಳ್ಳಿ ದರ: ರೂ. 38,700
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 26,730, 24ಕ್ಯಾರೆಟ್ ಚಿನ್ನ ರೂ. 28,740, ಬೆಳ್ಳಿ ದರ: ರೂ. 38,700
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 26,730, 24ಕ್ಯಾರೆಟ್ ಚಿನ್ನ ರೂ. 28,740, ಬೆಳ್ಳಿ ದರ: ರೂ. 38,700

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ


ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 27650, 24ಕ್ಯಾರೆಟ್ ಚಿನ್ನ ರೂ. 30163, ಬೆಳ್ಳಿ ದರ: ರೂ. 41050
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 27980, 24ಕ್ಯಾರೆಟ್ ಚಿನ್ನ ರೂ. 32487, ಬೆಳ್ಳಿ ದರ: ರೂ. 41050
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 27980, 24ಕ್ಯಾರೆಟ್ ಚಿನ್ನ ರೂ. 32487, ಬೆಳ್ಳಿ ದರ: ರೂ. 41050
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 27750, 24ಕ್ಯಾರೆಟ್ ಚಿನ್ನ ರೂ. 30270, ಬೆಳ್ಳಿ ದರ: ರೂ. 41000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28000, 24ಕ್ಯಾರೆಟ್ ಚಿನ್ನ ರೂ. 30545, ಬೆಳ್ಳಿ ದರ: ರೂ. 41000

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 27360, 24ಕ್ಯಾರೆಟ್ ಚಿನ್ನ ರೂ. 29847, ಬೆಳ್ಳಿ ದರ: ರೂ. 41000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 27360, ಕ್ಯಾರೆಟ್ ಚಿನ್ನ ರೂ. 29847 ಬೆಳ್ಳಿ ದರ: ರೂ. 41000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 27210, 24ಕ್ಯಾರೆಟ್ ಚಿನ್ನ ರೂ. 29683, ಬೆಳ್ಳಿ ದರ: ರೂ. 41050
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 26600, 24ಕ್ಯಾರೆಟ್ ಚಿನ್ನ ರೂ. 29018, ಬೆಳ್ಳಿ ದರ: ರೂ. 41050
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 27360, 24 ಕ್ಯಾರೆಟ್ ಚಿನ್ನ ರೂ. 29847, ಬೆಳ್ಳಿ ಬೆಲೆ: ರೂ. 41000

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 28130, 24 ಕ್ಯಾರೆಟ್ ಚಿನ್ನ: ರೂ. 30687, ಬೆಳ್ಳಿ ಬೆಲೆ: ರೂ. 41050
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 28130, 24ಕ್ಯಾರೆಟ್ ಚಿನ್ನ ರೂ. 30687, ಬೆಳ್ಳಿ ದರ: ರೂ. 41050
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 28710, 24 ಕ್ಯಾರೆಟ್ ಚಿನ್ನ ರೂ. 31320, ಬೆಳ್ಳಿ ಬೆಲೆ: ರೂ. 41100
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 27700, 24ಕ್ಯಾರೆಟ್ ಚಿನ್ನ ರೂ. 30218, ಬೆಳ್ಳಿ ಬೆಲೆ: ರೂ. 41050
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 28170, 24ಕ್ಯಾರೆಟ್ ಚಿನ್ನ ರೂ. 30730, ಬೆಳ್ಳಿ ದರ: ರೂ. 41050

Read more about: gold savings money finance news
English summary

Golda rate today in India

Gold has over the years been a perfect hedge against inflation. Investors are increasingly looking at gold as an important investment. Kannada Goodreturns is providing gold price in India herewith for our readers informational purposes only.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X