ಚಿನ್ನಾಭರಣ ಪ್ರಿಯರೆ, ಇಲ್ಲಿದೆ ನೋಡಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ

ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ...

ಚಿನ್ನಾಭರಣಗಳೆಂದರೆ ಎಂದರೆ ಭಾರತೀಯರಿಗೆ ಅಚ್ಚುಮೆಚ್ಚಾಗಿದ್ದು, ಜಾಗತಿಕವಾಗಿ ಅತಿಹೆಚ್ಚು ಚಿನ್ನ ಖರೀದಿಸುವ ಮತ್ತು ಧರಿಸುವ ವ್ಯಾಮೋಹ ಹೊಂದಿದ್ದಾರೆ. ಹೀಗಾಗಿ ಪ್ರತಿದಿನ ಚಿನ್ನ, ಬೆಳ್ಳಿಯ ದರಗಳನ್ನು ತಿಳಿಯಲು ಇಷ್ಟ ಪಡುತ್ತಾರೆ.

ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ...

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 26800, 24ಕ್ಯಾರೆಟ್ ಚಿನ್ನ ರೂ. 29236, ಬೆಳ್ಳಿ ದರ: ರೂ. 41180
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 26800, 24ಕ್ಯಾರೆಟ್ ಚಿನ್ನ ರೂ. 29236, ಬೆಳ್ಳಿ ದರ: ರೂ. 41180
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 26800, 24ಕ್ಯಾರೆಟ್ ಚಿನ್ನ ರೂ. 29236, ಬೆಳ್ಳಿ ದರ: ರೂ. 41200
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 26,700, 24ಕ್ಯಾರೆಟ್ ಚಿನ್ನ ರೂ. 28,720, ಬೆಳ್ಳಿ ದರ: ರೂ. 38,700
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 26,700, 24ಕ್ಯಾರೆಟ್ ಚಿನ್ನ ರೂ. 28,720, ಬೆಳ್ಳಿ ದರ: ರೂ. 38,700
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 26,700, 24ಕ್ಯಾರೆಟ್ ಚಿನ್ನ ರೂ. 28,720, ಬೆಳ್ಳಿ ದರ: ರೂ. 38,700

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 27700, 24ಕ್ಯಾರೆಟ್ ಚಿನ್ನ ರೂ. 30218, ಬೆಳ್ಳಿ ದರ: ರೂ. 41180
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 28120, 24ಕ್ಯಾರೆಟ್ ಚಿನ್ನ ರೂ. 30676, ಬೆಳ್ಳಿ ದರ: ರೂ. 41180
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 28120, 24ಕ್ಯಾರೆಟ್ ಚಿನ್ನ ರೂ. 30676, ಬೆಳ್ಳಿ ದರ: ರೂ. 41200
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 28450, 24ಕ್ಯಾರೆಟ್ ಚಿನ್ನ ರೂ. 31036, ಬೆಳ್ಳಿ ದರ: ರೂ. 41130
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28100, 24ಕ್ಯಾರೆಟ್ ಚಿನ್ನ ರೂ. 30654, ಬೆಳ್ಳಿ ದರ: ರೂ. 41000

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 27410, 24ಕ್ಯಾರೆಟ್ ಚಿನ್ನ ರೂ. 29901, ಬೆಳ್ಳಿ ದರ: ರೂ. 41200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 27410, ಕ್ಯಾರೆಟ್ ಚಿನ್ನ ರೂ. 29901 ಬೆಳ್ಳಿ ದರ: ರೂ. 41200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 27410, 24ಕ್ಯಾರೆಟ್ ಚಿನ್ನ ರೂ. 29901, ಬೆಳ್ಳಿ ದರ: ರೂ. 41200
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 26800, 24ಕ್ಯಾರೆಟ್ ಚಿನ್ನ ರೂ. 29236, ಬೆಳ್ಳಿ ದರ: ರೂ. 41130
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 27410, 24 ಕ್ಯಾರೆಟ್ ಚಿನ್ನ ರೂ. 29901, ಬೆಳ್ಳಿ ಬೆಲೆ: ರೂ. 41130

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 28130, 24 ಕ್ಯಾರೆಟ್ ಚಿನ್ನ: ರೂ. 30687, ಬೆಳ್ಳಿ ಬೆಲೆ: ರೂ. 41200
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 28130, 24ಕ್ಯಾರೆಟ್ ಚಿನ್ನ ರೂ. 30687, ಬೆಳ್ಳಿ ದರ: ರೂ. 41180
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 28750, 24 ಕ್ಯಾರೆಟ್ ಚಿನ್ನ ರೂ. 31363, ಬೆಳ್ಳಿ ಬೆಲೆ: ರೂ. 41000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28510, 24ಕ್ಯಾರೆಟ್ ಚಿನ್ನ ರೂ. 31101, ಬೆಳ್ಳಿ ಬೆಲೆ: ರೂ. 41000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 28150, 24ಕ್ಯಾರೆಟ್ ಚಿನ್ನ ರೂ. 30709, ಬೆಳ್ಳಿ ದರ: ರೂ. 41180

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+