ಚಿನ್ನ ಮತ್ತು ಬೆಳ್ಳಿ ದರ, ಏರಿಳಿಕೆ ಎಷ್ಟು?

ಚಿನ್ನಾಭರಣಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಭಾರತೀಯರಿಗೆ ಅಚ್ಚುಮೆಚ್ಚು, ಎಲ್ಲಿಲ್ಲದ ವ್ಯಾಮೋಹ. ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ.

ಚಿನ್ನಾಭರಣಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಭಾರತೀಯರಿಗೆ ಅಚ್ಚುಮೆಚ್ಚು, ಎಲ್ಲಿಲ್ಲದ ವ್ಯಾಮೋಹ.
ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 26550, 24ಕ್ಯಾರೆಟ್ ಚಿನ್ನ ರೂ. 28963, ಬೆಳ್ಳಿ ದರ: ರೂ. 40820
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 26550, 24ಕ್ಯಾರೆಟ್ ಚಿನ್ನ ರೂ. 28963, ಬೆಳ್ಳಿ ದರ: ರೂ. 40800
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 26550, 24ಕ್ಯಾರೆಟ್ ಚಿನ್ನ ರೂ. 28963, ಬೆಳ್ಳಿ ದರ: ರೂ. 40810
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 26,650, 24ಕ್ಯಾರೆಟ್ ಚಿನ್ನ ರೂ. 28,650, ಬೆಳ್ಳಿ ದರ: ರೂ. 38,400
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 26,650, 24ಕ್ಯಾರೆಟ್ ಚಿನ್ನ ರೂ. 28,650, ಬೆಳ್ಳಿ ದರ: ರೂ. 38,400
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 26,650, 24ಕ್ಯಾರೆಟ್ ಚಿನ್ನ ರೂ. 28,650, ಬೆಳ್ಳಿ ದರ: ರೂ. 38,400

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 27400, 24ಕ್ಯಾರೆಟ್ ಚಿನ್ನ ರೂ. 29890, ಬೆಳ್ಳಿ ದರ: ರೂ. 40810
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 27920, 24ಕ್ಯಾರೆಟ್ ಚಿನ್ನ ರೂ. 30458, ಬೆಳ್ಳಿ ದರ: ರೂ. 40780
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 27920, 24ಕ್ಯಾರೆಟ್ ಚಿನ್ನ ರೂ. 30458, ಬೆಳ್ಳಿ ದರ: ರೂ. 40820
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 27960, 24ಕ್ಯಾರೆಟ್ ಚಿನ್ನ ರೂ. 30501, ಬೆಳ್ಳಿ ದರ: ರೂ. 40820
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28270, 24ಕ್ಯಾರೆಟ್ ಚಿನ್ನ ರೂ. 30840, ಬೆಳ್ಳಿ ದರ: ರೂ. 40820

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 27120, 24ಕ್ಯಾರೆಟ್ ಚಿನ್ನ ರೂ. 29585, ಬೆಳ್ಳಿ ದರ: ರೂ. 40780
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 27120, ಕ್ಯಾರೆಟ್ ಚಿನ್ನ ರೂ. 29585 ಬೆಳ್ಳಿ ದರ: ರೂ. 40800
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 27120, 24ಕ್ಯಾರೆಟ್ ಚಿನ್ನ ರೂ. 29585, ಬೆಳ್ಳಿ ದರ: ರೂ. 40800
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 26400, 24ಕ್ಯಾರೆಟ್ ಚಿನ್ನ ರೂ. 28800, ಬೆಳ್ಳಿ ದರ: ರೂ. 40810
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 27120, 24 ಕ್ಯಾರೆಟ್ ಚಿನ್ನ ರೂ. 29585, ಬೆಳ್ಳಿ ಬೆಲೆ: ರೂ. 40780

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 28000, 24 ಕ್ಯಾರೆಟ್ ಚಿನ್ನ: ರೂ. 30545, ಬೆಳ್ಳಿ ಬೆಲೆ: ರೂ. 40800
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 28000, 24ಕ್ಯಾರೆಟ್ ಚಿನ್ನ ರೂ. 30545, ಬೆಳ್ಳಿ ದರ: ರೂ. 40800
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 28510, 24 ಕ್ಯಾರೆಟ್ ಚಿನ್ನ ರೂ. 31101, ಬೆಳ್ಳಿ ಬೆಲೆ: ರೂ. 40810
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28420, 24ಕ್ಯಾರೆಟ್ ಚಿನ್ನ ರೂ. 31000, ಬೆಳ್ಳಿ ಬೆಲೆ: ರೂ. 40800
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 27850, 24ಕ್ಯಾರೆಟ್ ಚಿನ್ನ ರೂ. 30381, ಬೆಳ್ಳಿ ದರ: ರೂ. 40800

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+