ಚಿನ್ನಾಭರಣಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಭಾರತೀಯರಿಗೆ ಅಚ್ಚುಮೆಚ್ಚು, ಎಲ್ಲಿಲ್ಲದ ವ್ಯಾಮೋಹ. ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ.
ಚಿನ್ನಾಭರಣಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಭಾರತೀಯರಿಗೆ ಅಚ್ಚುಮೆಚ್ಚು, ಎಲ್ಲಿಲ್ಲದ ವ್ಯಾಮೋಹ. ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 26450, 24ಕ್ಯಾರೆಟ್ ಚಿನ್ನ ರೂ. 28854, ಬೆಳ್ಳಿ ದರ: ರೂ. 40790
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 26450, 24ಕ್ಯಾರೆಟ್ ಚಿನ್ನ ರೂ. 28854, ಬೆಳ್ಳಿ ದರ: ರೂ. 40820
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 26450, 24ಕ್ಯಾರೆಟ್ ಚಿನ್ನ ರೂ. 28854, ಬೆಳ್ಳಿ ದರ: ರೂ. 40800
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 26,550, 24ಕ್ಯಾರೆಟ್ ಚಿನ್ನ ರೂ. 28,550, ಬೆಳ್ಳಿ ದರ: ರೂ. 37,800
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 26,550, 24ಕ್ಯಾರೆಟ್ ಚಿನ್ನ ರೂ. 28,550, ಬೆಳ್ಳಿ ದರ: ರೂ. 37,800
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 26,550, 24ಕ್ಯಾರೆಟ್ ಚಿನ್ನ ರೂ. 28,550, ಬೆಳ್ಳಿ ದರ: ರೂ. 37,800
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 27400, 24ಕ್ಯಾರೆಟ್ ಚಿನ್ನ ರೂ. 29890, ಬೆಳ್ಳಿ ದರ: ರೂ. 40820
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 27980, 24ಕ್ಯಾರೆಟ್ ಚಿನ್ನ ರೂ. 30523, ಬೆಳ್ಳಿ ದರ: ರೂ. 40790
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 27980, 24ಕ್ಯಾರೆಟ್ ಚಿನ್ನ ರೂ. 30523, ಬೆಳ್ಳಿ ದರ: ರೂ. 40820
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 27870, 24ಕ್ಯಾರೆಟ್ ಚಿನ್ನ ರೂ. 30523, ಬೆಳ್ಳಿ ದರ: ರೂ. 40820
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29420, 24ಕ್ಯಾರೆಟ್ ಚಿನ್ನ ರೂ. 32094, ಬೆಳ್ಳಿ ದರ: ರೂ. 40840
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 27100, 24ಕ್ಯಾರೆಟ್ ಚಿನ್ನ ರೂ. 29563, ಬೆಳ್ಳಿ ದರ: ರೂ. 40800
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 27100, ಕ್ಯಾರೆಟ್ ಚಿನ್ನ ರೂ. 29563 ಬೆಳ್ಳಿ ದರ: ರೂ. 40840
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 27100, 24ಕ್ಯಾರೆಟ್ ಚಿನ್ನ ರೂ. 29563, ಬೆಳ್ಳಿ ದರ: ರೂ. 40800
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 26400, 24ಕ್ಯಾರೆಟ್ ಚಿನ್ನ ರೂ. 28800, ಬೆಳ್ಳಿ ದರ: ರೂ. 40820
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 27100, 24 ಕ್ಯಾರೆಟ್ ಚಿನ್ನ ರೂ. 29563, ಬೆಳ್ಳಿ ಬೆಲೆ: ರೂ. 40840
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 27890, 24 ಕ್ಯಾರೆಟ್ ಚಿನ್ನ: ರೂ. 30425, ಬೆಳ್ಳಿ ಬೆಲೆ: ರೂ. 40800
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 27890, 24ಕ್ಯಾರೆಟ್ ಚಿನ್ನ ರೂ. 30425, ಬೆಳ್ಳಿ ದರ: ರೂ. 40840
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 28510, 24 ಕ್ಯಾರೆಟ್ ಚಿನ್ನ ರೂ. 31101, ಬೆಳ್ಳಿ ಬೆಲೆ: ರೂ. 40820
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28100, 24ಕ್ಯಾರೆಟ್ ಚಿನ್ನ ರೂ. 30654, ಬೆಳ್ಳಿ ಬೆಲೆ: ರೂ. 40840
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 27810, 24ಕ್ಯಾರೆಟ್ ಚಿನ್ನ ರೂ. 30338, ಬೆಳ್ಳಿ ದರ: ರೂ. 40800


Click it and Unblock the Notifications