For Quick Alerts
ALLOW NOTIFICATIONS  
For Daily Alerts

ಚಿನ್ನದ ಬೇಡಿಕೆಯಲ್ಲಿ 37% ಏರಿಕೆ

ಭಾರತದಲ್ಲಿ 2017ರ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್) ಅವಧಿಯಲ್ಲಿ 167.4 ಟನ್‌ ಚಿನ್ನಕ್ಕೆ ಬೇಡಿಕೆ ಇತ್ತು ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ವರದಿ ಮಾಡಿದೆ.

By Siddu
|

ಭಾರತದಲ್ಲಿ 2017ರ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್) ಅವಧಿಯಲ್ಲಿ 167.4 ಟನ್‌ ಚಿನ್ನಕ್ಕೆ ಬೇಡಿಕೆ ಇತ್ತು ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ವರದಿ ಮಾಡಿದೆ.

ಚಿನ್ನದ ಬೇಡಿಕೆಯಲ್ಲಿ 37% ಏರಿಕೆ

ಕಳೆದ ವರ್ಷದ ಇದೇ ಅವಧಿಯಲ್ಲಿ 122.1 ಟನ್ ಗಳಷ್ಟು ಬೇಡಿಕೆ ಇತ್ತು. ಕಳೆದ ಏಪ್ರಿಲ್-ಜೂನ್ ಅವಧಿಗೆ ಹೋಲಿಸಿದರೆ ಈ ಬಾರೀ ಬೇಡಿಕೆ ಪ್ರಮಾಣದಲ್ಲಿ ಶೇ. 37ರಷ್ಟು ಏರಿಕೆ ಕಂಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 122.1 ಟನ್‌ಗಳಿಗೆ ಬೇಡಿಕೆ ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬೇಡಿಕೆ ಪ್ರಮಾಣ ಶೇ 37 ರಷ್ಟು ಹೆಚ್ಚಾಗಿದೆ.
ದೇಶದ ಗ್ರಾಮಿಣ ಪ್ರದೇಶಗಳಲ್ಲಿನ ಚೇತರಿಕೆ ಮತ್ತು ಮದುವೆ ಸಮಾರಂಭಗಳ ಪರಿಣಾಮದಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದೆ. ಆದರೆ ಮುಂದಿನ ಆರು ತಿಂಗಳಿನಲ್ಲಿ ಚಿನ್ನದ ಬೇಡಿಕೆ ಬೆಳವಣಿಗೆ ಬಗ್ಗೆ ಹೇಳಲು ಸಾಧ್ಯವಿಲ್ಲ.

ಜಾಗತಿಕವಾಗಿ ಚಿನ್ನದ ಬೇಡಿಕೆ ಇಳಿಕೆ

ದೇಶದಲ್ಲಿ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳ ಕಂಡರೂ ಜಾಗತಿಕವಾಗಿ ಚಿನ್ನದ ಶೇ. 10ರಷ್ಟು ಇಳಿಕೆ ಕಂಡಿದೆ. ಕಳೆದ ವರ್ಷ ಏಪ್ರಿಲ್-ಜೂನ್ ಅವಧಿಯಲ್ಲಿ 1,055 ಟನ್ ಬೇಡಿಕೆ ಇತ್ತು. ಈ ವರ್ಷದ ಅವಧಿಯಲ್ಲಿ 953 ಟನ್ ಗಳಿಗೆ ಇಳಿಕೆಯಾಗಿದೆ ವಿಶ್ವ ಚಿನ್ನ ಮಂಡಳಿ ವರದಿ ಮಾಡಿದೆ.

Read more about: gold savings finance news money
English summary

India's Q2 gold demand surges 37% to 167.4 tonnes: WGC

Aug 3 () Gold demand in India jumped by 37 to 167.4 tonnes during the second quarter of 2017, buoyed by seasonal demand and improved rural sentiment, the World Gold Council (WGC) said in a report.
Story first published: Monday, August 7, 2017, 15:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X