For Quick Alerts
ALLOW NOTIFICATIONS  
For Daily Alerts

ಷೇರು ಮತ್ತು ಮ್ಯೂಚುವಲ್ ಫಂಡ್ ಖರೀದಿಗೆ ಆಧಾರ್ ಕಡ್ಡಾಯ!

ಷೇರು ಮತ್ತು ಮ್ಯೂಚುವಲ್ ಫಂಡ್ ಗಳನ್ನು ಖರೀದಿಸಲು ಆಧಾರ್ ನಂಬರ್ ಜೋಡಣೆ ಮಾಡುವುದು ಸದ್ಯದಲ್ಲೇ ಕಡ್ಡಾಯವಾಗಲಿದೆ.

By Siddu
|
ಷೇರು ಮತ್ತು ಮ್ಯೂಚುವಲ್ ಫಂಡ್ ಖರೀದಿಗೆ ಆಧಾರ್ ಕಡ್ಡಾಯ!

ಒಂದೊಂದಾಗಿ ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡುತ್ತಾ ಬರುತ್ತಿರುವ ಕೇಂದ್ರ ಸರ್ಕಾರ ಇದೀಗ ಷೇರುಪೇಟೆ ವಹಿವಾಟುಗಳ ಮೇಲೆ ಕಣ್ಣು ಇಟ್ಟಿದೆ.

 

ಷೇರು ಮತ್ತು ಮ್ಯೂಚುವಲ್ ಫಂಡ್ ಗಳನ್ನು ಖರೀದಿಸಲು ಆಧಾರ್ ನಂಬರ್ ಜೋಡಣೆ ಮಾಡುವುದು ಸದ್ಯದಲ್ಲೇ ಕಡ್ಡಾಯವಾಗಲಿದೆ. ಹಣಕಾಸು ಮಾರುಕಟ್ಟೆಯ ವಹಿವಾಟುಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಸೆಬಿ ಷೇರುಪೇಟೆ ವ್ಯವಹಾರಗಳಿಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

 

ಷೇರುಪೇಟೆಯಲ್ಲಿ ಕಪ್ಪುಹಣ ಹೂಡಿಕೆ ಮಾಡುವುದನ್ನು ತಡೆಗಟ್ಟಲು ಈ ಕ್ರಮ ಪರಿಣಾಮಕಾರಿಯಾಗಿರಲಿದೆ ಎಂದು ಎಕಾನಾಮಿಕ್ ಟೈಮ್ಸ್ ಹೇಳಿದೆ. ಅಕ್ರಮ ಹಣ ವಹಿವಾಟು ತಡೆಗೆ ಪ್ಯಾನ್ ಜತೆ ಆಧಾರ್ ನಂಬರ್ ಜೋಡಣೆ ಕೂಡ ಮಾಡಬೇಕಾಗಿದೆ.

English summary

Aadhaar may be made mandatory for buying shares, mutual funds

The government might soon make Aadhaar mandatory for buying shares and mutual funds to prevent the conversion of black money into white through the stock market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X