ವಿಶ್ವದ ಅತ್ಯಂತ ನವೀನ ಕಂಪನಿಗಳ ಪಟ್ಟಿಯಲ್ಲಿ ಭಾರತದ 3 ಸಂಸ್ಥೆಗಳು
ಫೋರ್ಬ್ಸ್ ನಿಯತಕಾಲಿಕೆ ವಿಶ್ವದ ಅತ್ಯಂತ ನವೀನ ನೂರು ಕಂಪನಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಭಾರತೀಯ ಮೂರು ಕಂಪನಿಗಳು ಸ್ಥಾನ ಪಡೆದಿವೆ.
News
ಫೋರ್ಬ್ಸ್ ನಿಯತಕಾಲಿಕೆ ವಿಶ್ವದ ಅತ್ಯಂತ ನವೀನ ನೂರು ಕಂಪನಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಭಾರತೀಯ ಮೂರು ಕಂಪನಿಗಳು ಸ್ಥಾನ ಪಡೆದಿವೆ.
ಭಾರತೀಯ ಏರ್ಟೆಲ್ ಹೊಸದಾಗಿ ಪ್ರವೇಶ ಪಡೆದ ಕಂಪನಿಯಾಗಿದ್ದು 78 ನೇ ಸ್ಥಾನದಲ್ಲಿದ್ದರೆ, ಎಚ್ಯುಎಲ್ ಮತ್ತು ಏಷ್ಯನ್ ಪೇಂಟ್ಸ್ ಕ್ರಮವಾಗಿ 7 ನೇ ಮತ್ತು 8 ನೇ ಸ್ಥಾನದಲ್ಲಿವೆ.
ಜಗತ್ತಿನ ಅತ್ಯಂತ ನವೀನ ಕಂಪನಿಗಳ ಪಟ್ಟಿಯಲ್ಲಿ ಸೇಲ್ಸ್ ಫೋರ್ಸ್ ಮೊದಲ ಸ್ಥಾನದಲ್ಲಿದ್ದರೆ ಟೆಸ್ಲಾ ಮೋಟಾರ್ಸ್ ನಂತರದ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಅಮೆಜಾನ್.ಕಾಮ್ ಇಂಕ್ ಇದೆ.
ಕಳೆದ ವರ್ಷದ ಪಟ್ಟಿಯಲ್ಲಿದ್ದ ಟಿಸಿಎಸ್, ಎಲ್ & ಟಿ, ಸನ್ ಫಾರ್ಮಾ ಈ ಬಾರೀ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ.
Share This Article
English summary
Forbe's Lists Of Most Innovative Companies Include 3 Indian companies
n the list that includes 100 most innovative global companies, of the three Indian firms, Bharti Airtel is the new entrant in the lists with 78th ranking while others that include HUL and Asian Paints have moved up the ladder at 7th and 8th rank respectively.
Story first published: Thursday, August 10, 2017, 16:06 [IST]
Other articles published on
Aug 10, 2017
-
Block for 8 hours
-
Block for 12 hours
-
Block for 24 hours
-
Don't block
To start receiving timely alerts, as shown below click on the Green “lock” icon next to the address bar

Click it and Unblock the Notifications
Close X
Close X
To Start receiving timely alerts please follow the below steps:
- Click on the Menu icon of the browser, it opens up a list of options.
- Click on the “Options ”, it opens up the settings page,
- Here click on the “Privacy & Security” options listed on the left hand side of the page.
- Scroll down the page to the “Permission” section .
- Here click on the “Settings” tab of the Notification option.
- A pop up will open with all listed sites, select the option “ALLOW“, for the respective site under the status head to allow the notification.
- Once the changes is done, click on the “Save Changes” option to save the changes.
Gender
Select your Gender
Age
Select your Age Range