Englishहिन्दी മലയാളം தமிழ் తెలుగు

ಷೇರುಪೇಟೆ ನಷ್ಟ: ಸೆನ್ಸೆಕ್ಸ್ 317 ಅಂಕ ಕುಸಿತ

Written By: Siddu
Subscribe to GoodReturns Kannada

ಶುಕ್ರವಾರ ಬಿಎಸ್ಇ ಸೆನ್ಸೆಕ್ಸ್ 317.74 ಅಂಕ ಮತ್ತು ನಿಫ್ಟಿ 109.45 ಅಂಕಗಳಷ್ಟು ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯ ಕಂಡಿದೆ.

ಷೇರುಪೇಟೆ ನಷ್ಟ: ಸೆನ್ಸೆಕ್ಸ್ 317 ಅಂಕ ಕುಸಿತ

ಯುನೈಟೆಡ್ ಸ್ಟೇಟ್ಸ್ ಮತ್ತು ಉತ್ತರ ಕೊರಿಯಾದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಹೂಡಿಕೆದಾರರು ಜಾಗತಿಕ ಮಾರುಕಟ್ಟೆಯಲ್ಲಿ ಎದುರಾಗಬಹುದಾದ ಅಪಾಯಗಳಿಂದ ದೂರ ಉಳಿಯಲು ಬಯಸಿದರು.

2.10 ಗಂಟೆಗೆ 30 ಶೇರುಗಳು ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 364.48 ಪಾಯಿಂಟ್ ಕುಸಿತ ಕಂಡವು. ಶೇ. 1.16ದಿಂದ 31,166.66 ಕ್ಕೆ ಇಳಿದವು. ಅದೇ ರೀತಿ ಎನ್ಎಸ್ಇ ಸೂಚ್ಯಂಕ ನಿಫ್ಟಿ 50 ಷೇರುಗಳು 111.35 ಅಂಕಗಳು ಇಳಿಕೆ ಕಂಡವು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (-5.26%), ಎಂ & ಎಂ (-2.91%), ಸಿಪ್ಲಾ (-2.73%), ರಿಲಯನ್ಸ್ (-2.71%) ಮತ್ತು ಎಲ್ & ಟಿ (-2.35%) ಕಂಪನಿಗಳು ನಷ್ಟ ಅನುಭವಿಸಿದರೆ, ಡಾ ರೆಡ್ಡೀಸ್ (+2.69%), ಇನ್ಫೋಸಿಸ್ (+0.96%), ಮತ್ತು ವಿಪ್ರೊ (+ 0.61%)ಇವು ಲಾಭ ಗಳಿಸಿದವು.

Read more about: stock, sensex, bse, finance news
English summary

Closing Bell: Sensex ends over 300 pts lower,

Benchmark indices ended the session and the week on a negative note, with indices seeing big cuts in the day’s trade.
Story first published: Friday, August 11, 2017, 16:32 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC