ಬಿಎಸ್ಎನ್ಎಲ್ ಮೊಬೈಲ್ ವಾಲೆಟ್ ಬಿಡುಗಡೆ

ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಸಂಸ್ಥೆ ಮೊಬೈಲ್ ವಾಲೆಟ್ ಪ್ರಮುಖ ಇ-ಕಾಮರ್ಸ್ ಕಂಪನಿ ಮೊಬಿಕ್ವಿಕ್ ಸಹಭಾಗಿತ್ವದಲ್ಲಿ ಹೊಸ ಮೊಬೈಲ್ ವಾಲೆಟ್ ಅನಾವರಣ ಮಾಡಿದೆ.

ಬಿಎಸ್ಎನ್ಎಲ್ ಮೊಬೈಲ್ ವಾಲೆಟ್ ಬಿಡುಗಡೆ

ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಸಂಸ್ಥೆ ಮೊಬೈಲ್ ವಾಲೆಟ್ ಪ್ರಮುಖ ಇ-ಕಾಮರ್ಸ್ ಕಂಪನಿ ಮೊಬಿಕ್ವಿಕ್ ಸಹಭಾಗಿತ್ವದಲ್ಲಿ ಹೊಸ ಮೊಬೈಲ್ ವಾಲೆಟ್ ಅನಾವರಣ ಮಾಡಿದೆ.

ದೇಶದಾದ್ಯಂತ ಬಿಎಸ್ಎನ್ಎಲ್ ಡಿಜಿಟಲ್ ವಾಲೆಟ್ ಮೂಲಕ ಹದಿನೈದು ಲಕ್ಷ ವ್ಯಾಪಾರಿಗಳ ನಗದುರಹಿತ ವಹಿವಾಟು ನಡೆಸಬಹುದು. ನಗದುರಹಿತ ಡಿಜಿಟಲೀಕರಣ ಉತ್ತೇಜನಕ್ಕಾಗಿ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಗ್ರಾಹಕರು ಬಸ್ ಮತ್ತು ರೇಲ್ವೆ ಟಿಕೇಟ್, ಬಿಲ್ ಪೇಮೆಂಟ್ಸ್, ಆನ್ಲೈನ್ ಪಾವತಿಗಳನ್ನು ಆಪ್ ಮೂಲಕ ಮಾಡಬಹುದಾಗಿದೆ. ಬಿಎಸ್ಎನ್ಎಲ್ ವಾಲೆಟ್ ಮೂಲಕ ಅರೆ ನಗರ ಹಾಗು ಗ್ರಾಮೀಣ ಪ್ರದೇಶಗಳಿಗೆ ನಗದುರಹಿತ ಉತ್ತೇಜನ ಸಾಧ್ಯವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+