21 ವರ್ಷ ವಯಸ್ಸಿನ ಮೈಕೆಲ್ ಸೇಮನ್ ಮೂರು ವರ್ಷಗಳ ನಂತರ ಫೇಸ್ಬುಕ್ ಕಂಪನಿಯಿಂದ ಹೊರಬಂದಿದ್ದಾರೆ.
21 ವರ್ಷ ವಯಸ್ಸಿನ ಮೈಕೆಲ್ ಸೇಮನ್ ಮೂರು ವರ್ಷಗಳ ನಂತರ ಫೇಸ್ಬುಕ್ ಕಂಪನಿಯಿಂದ ಹೊರಬಂದಿದ್ದಾರೆ.
18ನೇ ವಯಸ್ಸಿನಲ್ಲಿ ಉತ್ಪನ್ನ ನಿರ್ವಾಹಕ ಎಂಜಿನಿಯರ್ ಆಗಿ ಫೇಸ್ಬುಕ್ ಸಂಸ್ಥೆಯನ್ನು ಸೇರಿದ್ದರು. ಇವರು ಹದಿಹರೆಯದವರ ಹಾಗು ಯುವ ವಯಸ್ಕರರ ಉತ್ಪನ್ನಗಳ ಕುರಿತು ಸಲಹೆ ನೀಡುತ್ತಿದ್ದರು.
ಮೈಕೆಲ್ ಸೇಮನ್ ಹೇಳಿದ್ದೇನು?
ನಾನು ಮುಂದಿನ ತಿಂಗಳು ಗೂಗಲ್ ಸೇರಿಕೊಳ್ಳುತ್ತಿದ್ದೇನೆ ಎಂದು ಘೋಷಿಸಲು ಬಹಳ ಉತ್ಸುಕನಾಗಿದ್ದೇನೆ. ಮೂರು ವರ್ಷಗಳ ಹಿಂದೆ ಫೇಸ್ಬುಕ್ ನನ್ನನ್ನು ಪೂರ್ಣಾವಧಿಯ ಎಂಜಿನಿಯರ್ ಆಗಿ ನೇಮಿಸಿತು ಎಂದು ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
18ನೇ ವಯಸ್ಸಿನಲ್ಲಿ ಫೇಸ್ಬುಕ್ ಸಂಸ್ಥೆಯಲ್ಲಿ ನನ್ನ ವೃತ್ತಿಜೀವನ ಪ್ರಾರಂಭವಾದಾಗ ಪ್ರಾಯೋಗಿಕವಾಗಿ ನಾನು ಬೆಳೆದಿದ್ದೇನೆ. ನನ್ನ ಹದಿಹರೆಯದ ಈ ವಯಸ್ಸಿನಲ್ಲಿ ಹಲವರು ಮಾರ್ಗದರ್ಶನ ಮಾಡಿದ್ದಾರೆ ಎಂದಿದ್ದಾರೆ.
ಗೂಗಲ್ ಹುದ್ದೆ
ಮೈಕೆಲ್ ಸೇಮನ್ ಉತ್ಪನ್ನ ನಿರ್ವಾಹಕರಾಗಿ (ಧ್ವನಿ ಆಧಾರಿತ ಸರ್ಚ್ ಎಂಜಿನ್ ವೈಶಿಷ್ಟ್ಯತೆ ಸಹಾಯಕ) ಕಾರ್ಯನಿರ್ವಹಿಸಲಿದ್ದಾರೆ.
ಸುಂದರ್ ಪಿಚ್ಚೈ
ಪ್ರಸ್ತುತ ಗೂಗಲ್ ಸಹಾಯಕ ಸೇವೆಯನ್ನು ಸುಧಾರಿಸುವ ಸುಂದರ್ ಪಿಚ್ಚೈ ಅವರ ತಂಡದಲ್ಲಿ ಮೈಕಲ್ ಸೇಮನ್ ಇದ್ದಾರೆ.
ಸೇಮನ್ ಆಸಕ್ತಿ!
ಪ್ರಾರಂಭದ ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಕೋಡಿಂಗ್ ನಲ್ಲಿ ಸೇಮನ್ ಗೆ ಆಸಕ್ತಿ ಇತ್ತು. 12ನೇ ವಯಸ್ಸಿನಲ್ಲಿ ಆಪ್ ಗಳನ್ನು ಅಭಿವೃದ್ಧಿಪಡಿಸುವ ಕುರಿತು ಹೆಚ್ಚಿನ ಒಲವು ಹೊಂದಿದ್ದು, ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದರು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications