Englishहिन्दी മലയാളം தமிழ் తెలుగు

ಏರ್ ಇಂಡಿಯಾ 50% ಡಿಸ್ಕೌಂಟ್ ಆಫರ್

Written By: Siddu
Subscribe to GoodReturns Kannada

ರಾಷ್ಟ್ರೀಯ ವಿಮಾನ ವಾಹಕ ಸಂಸ್ಥೆ ಏರ್ ಇಂಡಿಯಾ ನಿಗಧಿತ ವಿಭಾಗಗಳ ಪ್ರಯಾಣದ ಮೇಲೆ ಶೇ. 50 ರಷ್ಟು ರಿಯಾಯಿತಿ ನೀಡಲಿದೆ.

ಏರ್ ಇಂಡಿಯಾ 50% ಡಿಸ್ಕೌಂಟ್ ಆಫರ್

ಸೆಪ್ಟಂಬರ್ 1ರಿಂದ ಜಾರಿಯಾಗಲಿದ್ದು, ವಿದ್ಯಾರ್ಥಿಗಳು, ಸಕ್ರಿಯ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಹಿರಿಯ ನಾಗರಿಕರು ಈ ರಿಯಾಯಿತಿ ಪಡೆಯಲಿದ್ದಾರೆ ಎಂದು ಏರ್ ಇಂಡಿಯಾ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದೆ. ಏರ್ ಇಂಡಿಯಾ ಈ ಪ್ರಚಾರಾರ್ಥ ಯೋಜನೆಯ ಮುಕ್ತಾಯದ ದಿನಾಂಕವನ್ನು ಉಲ್ಲೇಖಿಸಿಲ್ಲ.

ದೇಶಿಯ ಎಕಾನಮಿ ವರ್ಗದ ಮೂಲ ದರಗಳ (ನಿಗಧಿತ ದರ) ಮೇಲೆ ಮಾತ್ರ ರಿಯಾಯಿತಿ ಲಭ್ಯವಿದ್ದು, ಪ್ರಯಾಣ ದಿನಾಂಕಕ್ಕೆ ಕನಿಷ್ಠ ಏಳು ದಿನಗಳ ಮೊದಲು ಟಿಕೇಟ್ ಖರೀದಿಸಬೇಕು.

Read more about: air india, airlines, economy, india
English summary

Air India Offers 50% Discount To Students And Other Select Categories

National carrier Air India is offering a 50 per cent discount to select categories of flyers.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns