ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ

ಜಾಗತಿಕ ಪರಿಣಾಮ ಮತ್ತು ಸ್ಥಳೀಯ ಚಿನ್ನಾಭರಣ ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸಿದ್ದರಿಂದ ಸೋಮವಾರ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿತು.

ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ನೀಡಲಾಗುತ್ತದೆ.

ಜಾಗತಿಕ ಪರಿಣಾಮ ಮತ್ತು ಸ್ಥಳೀಯ ಚಿನ್ನಾಭರಣ ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸಿದ್ದರಿಂದ ಸೋಮವಾರ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿತು.

ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 28450, 24ಕ್ಯಾರೆಟ್ ಚಿನ್ನ ರೂ. 31036, ಬೆಳ್ಳಿ ದರ: ರೂ. 43800
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 28450, 24ಕ್ಯಾರೆಟ್ ಚಿನ್ನ ರೂ. 31036, ಬೆಳ್ಳಿ ದರ: ರೂ. 43800
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 28450, 24ಕ್ಯಾರೆಟ್ ಚಿನ್ನ ರೂ. 31036, ಬೆಳ್ಳಿ ದರ: ರೂ. 43800
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 28,200, 24ಕ್ಯಾರೆಟ್ ಚಿನ್ನ ರೂ. 30,150, ಬೆಳ್ಳಿ ದರ: ರೂ. 41,100
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 28,200, 24ಕ್ಯಾರೆಟ್ ಚಿನ್ನ ರೂ. 30,150, ಬೆಳ್ಳಿ ದರ: ರೂ. 41,100
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 28,200, 24ಕ್ಯಾರೆಟ್ ಚಿನ್ನ ರೂ. 30,150, ಬೆಳ್ಳಿ ದರ: ರೂ. 41,100

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 29150, 24ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ದರ: ರೂ. 43900
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 29240, 24ಕ್ಯಾರೆಟ್ ಚಿನ್ನ ರೂ. 31898, ಬೆಳ್ಳಿ ದರ: ರೂ. 43150
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 29760, 24ಕ್ಯಾರೆಟ್ ಚಿನ್ನ ರೂ. 32465, ಬೆಳ್ಳಿ ದರ: ರೂ. 44000
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 29239, 24ಕ್ಯಾರೆಟ್ ಚಿನ್ನ ರೂ. 3189, ಬೆಳ್ಳಿ ದರ: ರೂ. 44000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29150, 24ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ದರ: ರೂ. 43850

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28840, 24ಕ್ಯಾರೆಟ್ ಚಿನ್ನ ರೂ. 31461, ಬೆಳ್ಳಿ ದರ: ರೂ. 44000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28840, ಕ್ಯಾರೆಟ್ ಚಿನ್ನ ರೂ. 31461 ಬೆಳ್ಳಿ ದರ: ರೂ. 44000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28840, 24ಕ್ಯಾರೆಟ್ ಚಿನ್ನ ರೂ. 31461, ಬೆಳ್ಳಿ ದರ: ರೂ. 43800
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28100, 24ಕ್ಯಾರೆಟ್ ಚಿನ್ನ ರೂ. 30654, ಬೆಳ್ಳಿ ದರ: ರೂ. 43700
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28840, 24 ಕ್ಯಾರೆಟ್ ಚಿನ್ನ ರೂ. 31461, ಬೆಳ್ಳಿ ಬೆಲೆ: ರೂ. 44000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+