ಜಿಎಸ್ಟಿಆರ್- 1 ಸಲ್ಲಿಕೆಗೆ ಗಡುವು ವಿಸ್ತಾರ

ಜುಲೈ ಮತ್ತು ಆಗಸ್ಟ್ ತಿಂಗಳ ಜಿಎಸ್ಟಿಆರ್-1 ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಜುಲೈ ಮತ್ತು ಆಗಸ್ಟ್ ತಿಂಗಳ ಜಿಎಸ್ಟಿಆರ್-1 ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಜಿಎಸ್ಟಿಆರ್- 1 ಸಲ್ಲಿಕೆಗೆ ಗಡುವು ವಿಸ್ತಾರ

ಮೊದಲು ಜುಲೈ ತಿಂಗಳ ಜಿಎಸ್ಟಿಆರ್-1 ಸಲ್ಲಿಕೆಗೆ ಸೆಪ್ಟಂಬರ್ 5 ಕೊನೆ ದಿನವಾಗಿತ್ತು. ಇದೀಗ ಸೆಪ್ಟಂಬರ್ 10ಕ್ಕೆ ವಿಸ್ತರಿಸಲಾಗಿದೆ.

ಜಿಎಸ್ಟಿಆರ್-2 ಸಲ್ಲಿಕೆಗೆ ಸೆಪ್ಟಂಬರ್ 10ರಿಂದ ಸೆಪ್ಟಂಬರ್ 25ಕ್ಕೆ, ಜಿಎಸ್ಟಿಆರ್-3 ಸಲ್ಲಿಕೆಗೆ ಸೆಪ್ಟಂಬರ್ 15ರಿಂದ ಸೆಪ್ಟಂಬರ್ 30ರವರೆಗೆ ಗಡುವು ವಿಸ್ತರಿಸಲಾಗಿದೆ.

ಆಗಸ್ಟ್ ತಿಂಗಳ ಜಿಎಸ್ಟಿಆರ್-1 ಸಲ್ಲಿಕೆಯನ್ನು ಸೆಪ್ಟಂಬರ್ 20 ರಿಂದ ಅಕ್ಟೋಬರ್‌ 5, ಜಿಎಸ್ಟಿಆರ್-2 ಸೆಪ್ಟಂಬರ್ 25 ರಿಂದ ಅಕ್ಟೋಬರ್ 10 ಮತ್ತು ಜಿಎಸ್ಟಿಆರ್-3 ಸೆಪ್ಟಂಬರ್ 30 ರಿಂದ ಅಕ್ಟೋಬರ್ 15ಕ್ಕೆ ಅವಧಿ ಮುಂದೂಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+