For Quick Alerts
ALLOW NOTIFICATIONS  
For Daily Alerts

ಜಿಡಿಪಿ ಕುಸಿತಕ್ಕೆ ಬಂಡವಾಳ ಹೂಡಿಕೆ ಕಾರಣ

ಜಿಡಿಪಿ ಕುಸಿತಕ್ಕೆ ನೋಟು ರದ್ದತಿ ಹಾಗು ಜಿಎಸ್ಟಿ ಜಾರಿಯಿಂದಾದ ಅನಿಶ್ಚಿತತೆಗಿಂತ ಬಂಡವಾಳ ಹೂಡಿಕೆಗೆ ಬೇಡಿಕೆ ಇಲ್ಲದಿರುವುದು ಪ್ರಮುಖ ಕಾರಣ.

By Siddu
|

ದೇಶದ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಕುಸಿತಕ್ಕೆ ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿ ಮುಖ್ಯ ಕಾರಣ ಎನ್ನುವುದು ಸಾಮಾನ್ಯ ಸಂಗತಿ.

ತಜ್ಞರ ವಿಶ್ಲೇಷಣೆ ಪ್ರಕಾರ ಜಿಡಿಪಿ ಕುಸಿತಕ್ಕೆ ನೋಟು ರದ್ದತಿ ಹಾಗು ಜಿಎಸ್ಟಿ ಜಾರಿಯಿಂದಾದ ಅನಿಶ್ಚಿತತೆಗಿಂತ ಬಂಡವಾಳ ಹೂಡಿಕೆಗೆ ಬೇಡಿಕೆ ಇಲ್ಲದಿರುವುದು ಪ್ರಮುಖ ಕಾರಣ ಎಂದಿದ್ದಾರೆ.

ಕೋಟಕ್ ಈಕ್ವಿಟಿಸ್ ಬಿಚ್ಚಿಟ್ಟ ವಾಸ್ತವ ಸಂಗತಿ

ಕೋಟಕ್ ಈಕ್ವಿಟಿಸ್ ಬಿಚ್ಚಿಟ್ಟ ವಾಸ್ತವ ಸಂಗತಿ

ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ದರ ಕುಸಿತಕ್ಕೆ ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದರು. ಆದರೆ ವಾಸ್ತವ ಸಂಗತಿ ಇದಲ್ಲ. ಆರ್ಥಿ ವೃದ್ಧಿ ದರದಲ್ಲಿ (ಜಿಡಿಪಿ) ಶೇ. 3೦ರಷ್ಟು ಪಾಲು ಹೊಂದಿರುವ ಬಂಡವಾಲ ಹೂಡಿಕೆ ಕುಸಿತ ಪ್ರಮುಖ ಕಾರಣ ಎಂದು ಕೋಟಕ್ ಇನ್ಸ್ಟಿಟ್ಯೂಟನಲ್ ಈಕ್ವಿಟಿಸ್ ವರದಿ ಮಾಡಿದೆ.

ಬಂಡವಾಳ ಹೂಡಿಕೆ ನಿರ್ಲಕ್ಷ

ಬಂಡವಾಳ ಹೂಡಿಕೆ ನಿರ್ಲಕ್ಷ

ನೋಟು ರದ್ದತಿ ಮತ್ತು ಜಿಎಸ್ಟಿ ನಂತರದ ಪ್ರತಿಕೂಲ ಪರಿಣಾಮಗಳಿಗೆ, ಅಡಚಣೆಗಳಿಗೆ ಹೂಡಿಕೆದಾರರು, ಮಾರುಕಟ್ಟೆ ತಜ್ಞರು ಹೆಚ್ಚು ಒತ್ತು ಕೊಟ್ಟಿದ್ದಾರೆ. ಹೀಗಾಗಿ ದೇಶದ ಆರ್ಥಿಕ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಬಂಡವಾಳ ಹೂಡಿಕೆಯನ್ನು ನಿರ್ಲಕ್ಷಿಸಿಸಲಾಗಿದೆ ಎಂದು ತಿಳಿಸಿದೆ.

ನೋಟು ರದ್ದತಿ ಮುನ್ನ ಹೂಡಿಕೆಯಲ್ಲಿ ಕುಸಿತ

ನೋಟು ರದ್ದತಿ ಮುನ್ನ ಹೂಡಿಕೆಯಲ್ಲಿ ಕುಸಿತ

ದೀರ್ಘ ಕಾಲಾವಧಿಯಿಂದ ಹೂಡಿಕೆದಾರರ ಹೂಡಿಕೆ ಬೇಡಿಕೆ ಕಡಿಮೆಯಾಗುತ್ತಿದೆ. 2016-17ರ ಎರಡನೇ ತ್ರೈಮಾಸಿಕದ ಪೂರ್ವದಲ್ಲಿಯೇ ಈ ಬೆಳವಣಿಗೆ ಕಂಡುಬಂದಿದೆ. ಅಂದರೆ ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿ ಮುನ್ನ ಬಂಡವಾಳ ಕುಸಿತಕ್ಕೆ ಒಳಗಾಗಿದೆ. ಕ್ಯಾಪಿಟಲ್ ಇಕಾನಾಮಿಕ್ಸ್ ವರದಿ ಕೂಡ ಈ ಬಗೆಯ ಅಭಿಪ್ರಾಯ ತಿಳಿಸಿದೆ.

Read more about: gdp economy india money finance news
English summary

What is the effect of a decline in GDP

The lack of demand for investment is a major cause for collapse of gdp.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X