For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್ ಬೆಲೆ ಕೇವಲ ರೂ. 40!

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡಿಸೇಲ್ ಗಳನ್ನು ತಂದರೆ ಅವುಗಳ ಬೆಲೆ ಅರ್ಧದಷ್ಟು ಕಡಿಮೆಯಾಗಲಿದೆ ಎಂದು ದತ್ತಾಂಶಗಳನ್ನು ವಿಶ್ಲೇಷಣೆ ಮಾಡುವ ಪ್ಯಾಕ್ಟಲಿ.ಇನ್ (factly.in) ಸಂಸ್ಥೆ ಹೇಳಿದೆ.

By Siddu
|

ದೇಶದಾದ್ಯಂತ ಜುಲೈ ತಿಂಗಳಿನಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಬಂದಿದೆ. ಆದರೆ ಪೆಟ್ರೋಲ್ ಮತ್ತು ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿಲ್ಲ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡಿಸೇಲ್ ಗಳನ್ನು ತಂದರೆ ಅವುಗಳ ಬೆಲೆ ಅರ್ಧದಷ್ಟು ಕಡಿಮೆಯಾಗಲಿದೆ ಎಂದು ದತ್ತಾಂಶಗಳನ್ನು ವಿಶ್ಲೇಷಣೆ ಮಾಡುವ ಪ್ಯಾಕ್ಟಲಿ.ಇನ್ (factly.in) ಸಂಸ್ಥೆ ಹೇಳಿದೆ.

ಪೆಟ್ರೋಲ್ ದರ ಅಗ್ಗ

ಪೆಟ್ರೋಲ್ ದರ ಅಗ್ಗ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಬಂದರೆ ಅರ್ಧದಷ್ಟು ಅಗ್ಗವಾಗಲಿದೆ. ಪ್ಯಾಕ್ಟಲಿ.ಇನ್ (factly.in) ನೀಡಿರುವ ಅಂಕಿಅಂಶ ಇಲ್ಲಿದೆ ನೋಡಿ. ಜಿಎಸ್ಟಿ ಅನ್ವಯಿಸಿದರೆ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಬೆಂಗಳೂರಿನಲ್ಲಿ ಎಷ್ಟು ಅಗ್ಗವಾಗಲಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಡಿಸೇಲ್ ದರ ಎಷ್ಟು

ಡಿಸೇಲ್ ದರ ಎಷ್ಟು

ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ ಪ್ಯಾಕ್ಟಲಿ.ಇನ್ (factly.in) ಪ್ರಕಾರ ಈ ಕೆಳಗಿನಂತೆ ದರ ಇರಲಿದೆ.

ಧರ್ಮೇಂದ್ರ ಪ್ರಧಾನ್ ಏನಂತಾರೆ?

ಧರ್ಮೇಂದ್ರ ಪ್ರಧಾನ್ ಏನಂತಾರೆ?

ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಮಾತ್ರ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗಲಿದೆ. ಜಿಎಸ್ಟಿ ಮಂಡಳಿ ಇದರ ಬಗ್ಗೆ ಕ್ರಮಕೈಗೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

English summary

What if there was GST on Petrol and Diesel?

Petrol & Diesel are out of the ambit of GST as on date. But what if they were part of the GST regime?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X