For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಖಾತೆ ಸ್ಥಗಿತಗೊಳಿಸಲು ದುಬಾರಿ ಶುಲ್ಕ ವಸೂಲಿ

ಐದು ಸಹವರ್ತಿ ಬ್ಯಾಂಕುಗಳೊಂದಿಗೆ ವಿಲೀನಗೊಂಡ ನಂತರ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ)ನಲ್ಲಿ ಖಾತೆ ಸ್ಥಗಿತಗೊಳಿಸಿದರೆ ದುಬಾರಿ ಶುಲ್ಕ ಪಾವತಿಸಬೇಕಿದೆ.

By Siddu
|

ಐದು ಸಹವರ್ತಿ ಬ್ಯಾಂಕುಗಳೊಂದಿಗೆ ವಿಲೀನಗೊಂಡ ನಂತರ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ)ನಲ್ಲಿ ಖಾತೆ ಸ್ಥಗಿತಗೊಳಿಸಿದರೆ ದುಬಾರಿ ಶುಲ್ಕ ಪಾವತಿಸಬೇಕಿದೆ.

ಎಸ್ಬಿಐ ಖಾತೆ ಸ್ಥಗಿತಗೊಳಿಸಲು ದುಬಾರಿ ಶುಲ್ಕ ವಸೂಲಿ

ಬ್ಯಾಂಕಿಂಗ್ ಸೇವೆಗಳಿಗೆ ಶೇ. 18 ರಷ್ಟು ಜಿಎಸ್ಟಿ ಅನ್ವಯವಾಗಲಿದ್ದು, ಎಸ್ಬಿಐ ಬ್ಯಾಂಕಿನಲ್ಲಿ ಗ್ರಾಹಕರು ತಮ್ಮ ಖಾತೆಯನ್ನು ಸ್ಥಗಿತಗೊಳಿಸಿದರೆ ಭಾರೀ ಶುಲ್ಕವನ್ನು ಕಟ್ಟಬೇಕಿದೆ.

ಎಸ್ಬಿಐ ಬ್ಯಾಂಕು ವಿಲೀನವಾಗುವ ಮೊದಲು ಶುಲ್ಕ ವಸೂಲು ಮಾಡುವ ಪದ್ಧತಿ ಇರಲಿಲ್ಲ. ಆದರೆ ಈಗ ರೂ. 590 ಪಾವತಿಸಬೇಕಿದೆ. ಎಸ್ಬಿಐ ಬ್ಯಾಂಕಿನಲ್ಲಿ ಖಾತೆ ಸ್ಥಗಿತಗೊಳಿಸಲು ರೂ. 500 ಹಾಗೂ ಜಿಎಸ್ಟಿ ರೂ. 90 ಒಳಗೊಂಡಂತೆ ಒಟ್ಟು ರೂ. 590 ಕಟ್ಟಬೇಕಿದೆ.
ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಖಾತೆ ಸ್ಥಗಿತಗೊಳಿಸುದಕ್ಕಾಗಿ ಎಸ್ಬಿಐ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದೆ.

ಸಿಂಡಿಕೇಟ್ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಜಿಎಸ್ಟಿ ಹೊರತುಪಡಿಸಿ ರೂ. 100 ಮತ್ತು ಕೆನರಾ ಬ್ಯಾಂಕ್ ರೂ. 200 ಮತ್ತು ಜಿಎಸ್ಟಿ ಇದೆ. ಈ ಬ್ಯಾಂಕುಗಳಿಗೆ ಹೋಲಿಸಿದರೆ ಎಸ್ಬಿಐ ಖಾತೆ ಸ್ಥಗಿತಕ್ಕೆ ಶುಲ್ಕ ದುಬಾರಿಯಾಗಿದೆ.

Read more about: sbi bank money finance news
English summary

SBI peeling customers to close account

SBI has been charging for closing savings bank (SB) accounts after the merger of its associate banks from April 1.
Story first published: Saturday, September 16, 2017, 16:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X