ಸ್ಯಾಮ್ಸಂಗ್ ಮೊಬೈಲ್ ಗ್ರಾಹಕರಿಗೆ ಆಫರ್

ಗ್ರಾಹಕರು ಮೊಬೈಲ್ ಖರೀದಿಸಿದ ಒಂದು ವರ್ಷದ ಅವಧಿಯೊಳಗಾಗಿ ಯಾವಾಗ ಬೇಕಾದರೂ ಉಚಿತವಾಗಿ ಮೊಬೈಲ್ ಪರದೆ ಬದಲಾಯಿಸಿಕೊಳ್ಳು ನೆವರ್ ಮೈಂಡ್ ಆಫರ್ ಪರಿಚಯಿಸಿದೆ.

ಮೊಬೈಲ್ ತಯಾರಿಕಾ ದೈತ್ಯ ಸಂಸ್ಥೆ ಸ್ಯಾಮ್ಸಂಗ್ ಇಂಡಿಯಾ ತನ್ನ ಗ್ರಾಹಕರಿಗೆ ನೆವರ್ ಮೈಂಡ್ ಎಂಬ ಕೊಡುಗೆಯನ್ನು ಘೋಷಿಸಿದೆ.

ಗ್ರಾಹಕರು ಮೊಬೈಲ್ ಖರೀದಿಸಿದ ಒಂದು ವರ್ಷದ ಅವಧಿಯೊಳಗಾಗಿ ಯಾವಾಗ ಬೇಕಾದರೂ ಉಚಿತವಾಗಿ ಮೊಬೈಲ್ ಪರದೆ ಬದಲಾಯಿಸಿಕೊಳ್ಳು ನೆವರ್ ಮೈಂಡ್ ಆಫರ್ ಪರಿಚಯಿಸಿದೆ.

ದೀಪಾವಳಿ ಧಮಾಕಾ

ದೀಪಾವಳಿ ಧಮಾಕಾ

ಸ್ಯಾಮ್ಸಂಗ್ ಇಂಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ ‘ನೆವರ್‌ ಮೈಂಡ್‌' ಕೊಡುಗೆ ಘೋಷಿಸಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಕೇವಲ ರೂ. 990 ದುರಸ್ತಿ ಶುಲ್ಕ ಪಾವತಿಸಿ ಉಚಿತವಾಗಿ ಮೊಬೈಲ್‌ ಪರದೆ (ಸ್ಕ್ರೀನ್) ಬದಲಾಯಿಸಿಕೊಳ್ಳಬಹುದು.

ಆಫರ್ ಅನ್ವಯ

ಆಫರ್ ಅನ್ವಯ

2017 ರ ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 21, 2017 ನಡುವಿನ ಅವಧಿಯಲ್ಲಿ ಖರೀದಿಸಿದ ಮೊಬೈಲ್ ಗಳಿಗೆ ಇದು ಅನ್ವಯವಾಗಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ, ಗ್ಯಾಲಕ್ಸಿ ಎ, ಗ್ಯಾಲಕ್ಸಿ ಸಿ, ಗ್ಯಾಲಕ್ಸಿ ಆನ್, ಗ್ಯಾಲಕ್ಸಿ ಎಸ್, ಮತ್ತು ಗ್ಯಾಲಕ್ಸಿ ನೋಟ್ ಸರಣಿಯ ಸ್ಮಾರ್ಟ್ಫೋನ್ ಗಳು ಇವುಗಳಲ್ಲಿ ಸೇರಿವೆ.

ಉತ್ತಮ ಪ್ರತಿಕ್ರಿಯೆ

ಉತ್ತಮ ಪ್ರತಿಕ್ರಿಯೆ

ರೂ. 9 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಎಲ್ಲ ಶ್ರೇಣಿಯ ಸ್ಮಾರ್ಟ್ಫೋನ್ ಗಳಿಗೆ ಈ ಆಫರ್ ಅನ್ವಯಿಸಲಿದೆ. ಕರ್ನಾಟಕದಲ್ಲಿ ಸ್ಯಾಮ್ಸಂಗ್ ಜೆ7 ಪ್ರೊ ಮತ್ತು ಸ್ಯಾಮ್ಸಂಗ್ ಜೆ7 ಮ್ಯಾಕ್ಸ್ ಶ್ರೇಣಿಯ ಮೊಬೈಲ್‌ಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸಂಸ್ಥೆಯಅಧಿಕಾರಿ ಅಸಿಮ್ ವಾರ್ಸಿ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+