ಫೇಸ್ಬುಕ್ ಇಂಡಿಯಾ ಎಂಡಿ ಉಮಂಗ್ ಬೇಡಿ ರಾಜೀನಾಮೆ

ಸೋಷಿಯಲ್ ಮೀಡಿಯ ದೈತ್ಯ ಫೇಸ್ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಉಮಂಗ್ ಬೇಡಿ ಅವರು ರಾಜೀನಾಮೆ ನೀಡಲಿದ್ದಾರೆ.

ಸೋಷಿಯಲ್ ಮೀಡಿಯ ದೈತ್ಯ ಫೇಸ್ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಉಮಂಗ್ ಬೇಡಿ ಅವರು ರಾಜೀನಾಮೆ ನೀಡಲಿದ್ದಾರೆ.

ಫೇಸ್ಬುಕ್ ಇಂಡಿಯಾ ಎಂಡಿ ಉಮಂಗ್ ಬೇಡಿ ರಾಜೀನಾಮೆ

ಉಮಂಗ್ ಬೇಡಿ ಅವರು ಒಂದು ವರ್ಷದ ಹಿಂದೆ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಕಗೊಂಡಿದ್ದರು. ಬೇಡಿ ರಾಜೀನಾಮೆಯನ್ನು ಫೇಸ್‌ಬುಕ್‌ ಇಂಡಿಯಾ ಖಚಿತಪಡಿಸಿದೆ. ಡಿಸೆಂಬರ್ ಅಂತ್ಯಕ್ಕೆ ಅವರು ಹುದ್ದೆಯನ್ನು ತೆರವುಗೊಳಿಸಲಿದ್ದಾರೆ.

ಗ್ರಾಹಕರು ಮತ್ತು ಮಾಧ್ಯಮ, ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕರಾಗಿರುವ ಸಂದೀಪ್‌ ಭೂಷಣ್ ಅವರನ್ನು ಸದ್ಯಕ್ಕೆ ಹಂಗಾಮಿ ವ್ಯವಸ್ಥಾಪಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ.

ಯುಎಸ್ ನಂತರ ಭಾರತ ಅತ್ಯಧಿಕ ಸಂಖ್ಯೆಯ ಫೇಸ್ಬುಕ್ ಬಳಕೆದಾರರನ್ನು ಹೊಂದಿದೆ. ಜಗತ್ತಿನಾದ್ಯಂತ 200 ಕೋಟಿ ಫೇಸ್ಬುಕ್ ಬಳಕೆದಾರರಿದ್ದರೆ, ಭಾರತದಲ್ಲಿ 20 ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+