ಹದಿಹರೆಯದ 4 ಬಾಲಕರು ತಯಾರಿಸಿದ ಟಿಬಿಎಚ್ ಆಪ್ ಫೇಸ್ಬುಕ್ ನಿಂದ ಖರೀದಿ

ಅಮೆರಿಕಾದಲ್ಲಿ ಗೋಲಿ ಆಡುವ ವಯಸ್ಸಿನ ಹದಿಹರೆಯದ 4 ಬಾಲಕರು ಹೊಸ ಆಪ್ ತಯಾರಿಸಿದ್ದು, ಇದು ಜನರಿಗೆ ಪ್ರಾಮಾಣಿಕತೆಯ ಪಾಠವನ್ನು ಕಲಿಸುತ್ತಿದೆ.

ಅಮೆರಿಕಾದಲ್ಲಿ ಗೋಲಿ ಆಡುವ ವಯಸ್ಸಿನ ಹದಿಹರೆಯದ 4 ಬಾಲಕರು ಹೊಸ ಆಪ್ ತಯಾರಿಸಿದ್ದು, ಇದು ಜನರಿಗೆ ಪ್ರಾಮಾಣಿಕತೆಯ ಪಾಠವನ್ನು ಕಲಿಸುತ್ತಿದೆ.

ಹದಿಹರೆಯದ 4 ಬಾಲಕರು ತಯಾರಿಸಿದ ಟಿಬಿಎಚ್ ಆಪ್ ಫೇಸ್ಬುಕ್ ನಿಂದ ಖರೀದಿ

ಟಿಬಿಎಚ್(TBH), to be honest ಈ ಆಪ್ ನ ಹೆಸರು. ಟಿಬಿಎಚ್ ಮೊಬೈಲ್ ಆಪ್ ಮೂಲಕ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾಥಿಗಳು ಪರಿಚಯವಿಲ್ಲದಿದ್ದರು ಕೂಡ ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಲು ಈ ಆಪ್ ಬಳಸಬಹುದು. ಇದರಲ್ಲಿ ಮೆಸೆಜ್ ಮತ್ತು ಪೋಲ್ ಆಯ್ಕೆಗಳಿವೆ.

ಸೋಷಿಯಲ್ ನೆಟ್ವರ್ಕಿಂಗ್ ದೈತ್ಯ ಸಂಸ್ಥೆ ಫೇಸ್ಬುಕ್ ಟಿಬಿಎಚ್(TBH) ಆಫ್ ಖರೀದಿಸಿದೆ. ಕೇವಲ ಎರಡು ತಿಂಗಳ ಹಿಂದೆ ಬಿಡುಗಡೆಯಾದ ಈ ಆಫ್ ನ್ನು 50 ಲಕ್ಷ ಜನರು ಡೌನ್ಲೋಡ್ ಮಾಡಿಕೊಂಡಿದ್ದು, 25 ಲಕ್ಷ ಕ್ರಿಯಾಶೀಲ ಬಳಕೆದಾರರಿದ್ದಾರೆ.

ಟಿಬಿಎಚ್ ಆಪ್ ನ ಸೃಷ್ಟಿಕರ್ತರಾದ ನಿಕಿತಾ ಬೈರ್, ಎರಿಕ್ ಹಝಾರ್ಡ್, ಕೈಲ್ ಜರಾಗೊಜಾ ಮತ್ತು ನಿಕೋಲಾಸ್ ಡಕ್ಡೋಡಾನ್ ಫೇಸ್ಬುಕ್ ಉದ್ಯೋಗಿಗಳಾಗಿದ್ದು, ಫೇಸ್ಬುಕ್ ಸಂಸ್ಥೆಯ ಮೆನ್ಲೋ ಪಾರ್ಕ್ ನಲ್ಲಿನ ಪ್ರಧಾನ ಕಛೇರಿಯಲ್ಲಿ ಟಿಬಿಎಚ್ ಆಪ್ ಕೆಲಸವನ್ನು ಮುಂದುವರೆಸಲಿದ್ದಾರೆ.

ಹದಿಹರೆಯದ 4 ಬಾಲಕರು ತಯಾರಿಸಿದ ಟಿಬಿಎಚ್ ಆಪ್ ಫೇಸ್ಬುಕ್ ನಿಂದ ಖರೀದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+