ಚಿನ್ನದ ಬಾಂಡ್ ಯೋಜನೆ ಆರಂಭ, ಪ್ರತಿ ಗ್ರಾಂ ಗೆ ರೂ. 2,971 ನಿಗದಿ

2017 -18 ನೇ ಸಾಲಿನ 3 ನೇ ಕಂತಿನ ಚಿನ್ನದ ಬಾಂಡ್ ನೋಂದಣಿ ಇದೇ ಅಕ್ಟೋಬರ್ 23 ರಿಂದ 25 ರವರೆಗೆ ನಡೆಯಲಿದೆ. ಆನ್ ಲೈನ್ ಮತ್ತು ಡಿಜಿಟಲ್ ವಹಿವಾಟು ನಡೆಸುವ ಗ್ರಾಹಕರಿಗೆ ಪ್ರತಿ ಗ್ರಾಂ ಚಿನ್ನದ ದರದಲ್ಲಿ ರೂ. 50 ರಿಯಾಯಿತಿ ಸಿಗಲಿದೆ.

ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಚಿನ್ನದ ಬಾಂಡ್ ಯೋಜನೆಯಡಿ ಮತ್ತೆ ನೋಂದಣಿಗೆ ಅಕ್ಟೋಬರ್ 23-25 ರವರೆಗೆ ಅವಕಾಶ ನೀಡಿದ್ದು, ಪ್ರತಿ ಗ್ರಾಂ ಗೆ ರೂ. 2,971 ನಿಗದಿ ಮಾಡಲಾಗಿದೆ.

ಚಿನ್ನದ ಬಾಂಡ್ ಯೋಜನೆ ಆರಂಭ, ಪ್ರತಿ ಗ್ರಾಂ ಗೆ ರೂ. 2,971 ನಿಗದಿ

ಚಿನ್ನದ ಬಾಂಡ್ ಯೋಜನೆ ಅನ್ವಯ ಗ್ರಾಹಕರು 1 ಗ್ರಾಂ ನಿಂದ 4kg ವರೆಗೆ ಚಿನ್ನದ ಬಾಂಡ್ ಖರೀದಿಸಬಹುದಾಗಿದೆ. ಟ್ರಸ್ಟ್, ಸಂಘ -ಸಂಸ್ಥೆಗಳಿಗೆ 20kg ವರೆಗೆ ಚಿನ್ನದ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

2017 -18 ನೇ ಸಾಲಿನ 3 ನೇ ಕಂತಿನ ಚಿನ್ನದ ಬಾಂಡ್ ನೋಂದಣಿ ಇದೇ ಅಕ್ಟೋಬರ್ 23 ರಿಂದ 25 ರವರೆಗೆ ನಡೆಯಲಿದೆ. ಆನ್ ಲೈನ್ ಮತ್ತು ಡಿಜಿಟಲ್ ವಹಿವಾಟು ನಡೆಸುವ ಗ್ರಾಹಕರಿಗೆ ಪ್ರತಿ ಗ್ರಾಂ ಚಿನ್ನದ ದರದಲ್ಲಿ ರೂ. 50 ರಿಯಾಯಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+