For Quick Alerts
ALLOW NOTIFICATIONS  
For Daily Alerts

ಇಂಟರ್‌ನೆಟ್ ವೇಗ 4 ಪಟ್ಟು ಹೆಚ್ಚಿಸಲು ಕೇಂದ್ರದ ಚಿಂತನೆ

ಮೊಬೈಲ್ ಹಾಗೂ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಗಳಲ್ಲಿರುವ ಅಂತರ್ಜಾಲ ವೇಗದ ಸಮಸ್ಯೆ ಶೀಘ್ರದಲ್ಲಯೇ ಬಗೆಹರಿಯಲಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರ ರಾಜನ್ ಹೇಳಿದ್ದಾರೆ.

By Siddu
|

ಮೊಬೈಲ್ ಹಾಗೂ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಗಳಲ್ಲಿರುವ ಅಂತರ್ಜಾಲ ವೇಗದ ಸಮಸ್ಯೆ ಶೀಘ್ರದಲ್ಲಯೇ ಬಗೆಹರಿಯಲಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರ ರಾಜನ್ ಹೇಳಿದ್ದಾರೆ.

ಇಂಟರ್‌ನೆಟ್ ವೇಗ 4 ಪಟ್ಟು ಹೆಚ್ಚಿಸಲು ಕೇಂದ್ರದ ಚಿಂತನೆ

ಪ್ರಸ್ತುತ ಕನಿಷ್ಠ ಅಂತರ್ಜಾಲ ವೇಗ 512kbps ಇದ್ದು, 2 mbpsಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

5G ಸೇವೆ ಪರಿಚಯಿಸುವ ತಯಾರಿ ನಡೆದಿದ್ದರೂ, 3G, 4G ಸೇವೆಗಳನ್ನು ನೀಡುವ ಟೆಲಿಕಾಂ ಕಂಪನಿಗಳು ಅದಕ್ಕೆ ತಕ್ಕಂತೆ ವೇಗದ ಇಂಟರ್ನೆಟ್ ಸೇವೆ ಒದಗಿಸುತ್ತಿಲ್ಲ. ದೇಶದಾದ್ಯಂತ ಇಂಟರ್ನೆಟ್ ವೇಗ ತುಂಬಾ ಕಡಿಮೆ ಇದೆ.

ಇಂತಹ ಮೂಲ ಸಮಸ್ಯೆಗಳನ್ನು ಪರಿಹರಿಸಿಬೇಕಿದ್ದು, ದೇಶದ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ಅಂತರ್ಜಾಲ ವೇಗ ಅವಶ್ಯವಾಗಿದೆ ಎಂದು ಅರುಣಾ ಸುಂದರ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ಕನಿಷ್ಟ 2mbps ವೇಗದ ಇಂಟರ್ನೆಟ್ ಸೇವೆ ಒದಗಿಸುವಂತೆ ಕಡ್ಡಾಯ ಮಾಡಲು ಚಿಂತನೆ ನಡೆಸಲಾಗಿದೆ.

Read more about: business finance news trai telecom
English summary

Govt looks to hike minimum net speed nearly four-fold

Days of low internet speed on mobile and broadband networks could soon be over.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X