ಮ್ಯೂಚುವಲ್ ಫಂಡ್ ಹೂಡಿಕೆಗೆ ಆಧಾರ್ ಕಡ್ಡಾಯ

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವವರು ಆಧಾರ್ ಸಂಖ್ಯೆಯನ್ನು ಜನೆವರಿ 1, 2018ರಿಂದ ಕಡ್ಡಾಯವಾಗಿ ಒದಗಿಸಬೇಕು ಎಂದು ಭಾರತೀಯ ಮ್ಯೂಚುವಲ್ ಫಂಡ್ ಅಸೋಸಿಯೇಶನ್ (ಎಎಮ್ಐಐ) ಹೇಳಿದೆ.

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವವರು ಆಧಾರ್ ಸಂಖ್ಯೆಯನ್ನು ಜನೆವರಿ 1, 2018ರಿಂದ ಕಡ್ಡಾಯವಾಗಿ ಒದಗಿಸಬೇಕು ಎಂದು ಭಾರತೀಯ ಮ್ಯೂಚುವಲ್ ಫಂಡ್ ಅಸೋಸಿಯೇಶನ್ (ಎಎಮ್ಐಐ) ಹೇಳಿದೆ.

ಮ್ಯೂಚುವಲ್ ಫಂಡ್ ಹೂಡಿಕೆಗೆ ಆಧಾರ್ ಕಡ್ಡಾಯ

ಎಎಮ್ಐಐ ಅಕ್ಟೋಬರ್ 23ರ ಇ-ಮೇಲ್ ಸಂವಹನದಲ್ಲಿ, ಆಧಾರ್ ನಂಬರ್ ಪಡೆಯದೆ ಹೊಸ ಮ್ಯೂಚುವಲ್ ಫಂಡ್ ಖಾತೆಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಸೂಚಿಸಿದೆ.

ಆದಾಗ್ಯೂ, ಫಂಡ್ ಸಂಸ್ಥೆಗಳು ಆಧಾರ್ ವಿವರ ಇಲ್ಲದೆ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಬಹುದು. ಆದರೆ ಡಿಸೆಂಬರ್ 31, 2017ರ ಒಳಗಾಗಿ ಆಧಾರ್ ವಿವರ ಅಪ್ಡೇಟ್ ಮಾಡಬೇಕಾಗುತ್ತದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಮ್ಯೂಚುವಲ್ ಫಂಡ್ ಖಾತೆಗಳಿಗೂ ಡಿಸೆಂಬರ್ 31, 2017ರ ಒಳಗಾಗಿ ಆಧಾರ್ ಲಿಂಕ್ ಮಾಡಬೇಕು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+