For Quick Alerts
ALLOW NOTIFICATIONS  
For Daily Alerts

ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಮುದ್ರಣ ಕಡ್ಡಾಯ

2018ರ ಜನೆವರಿ ತಿಂಗಳಿನಿಂದ ಚಿನ್ನಾಭರಣಗಳ ಪರಿಶುದ್ದತೆ ಹಾಗು ಕ್ಯಾರಟ್ ನಮೂದಿಸುವ ಹಾಲ್‌ಮಾರ್ಕ್‌ ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್ ಹೇಳಿದ್ದಾರೆ.

By Siddu
|

2018ರ ಜನೆವರಿ ತಿಂಗಳಿನಿಂದ ಚಿನ್ನಾಭರಣಗಳ ಪರಿಶುದ್ದತೆ ಹಾಗು ಕ್ಯಾರಟ್ ನಮೂದಿಸುವ ಹಾಲ್‌ಮಾರ್ಕ್‌ ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್ ಹೇಳಿದ್ದಾರೆ. ಭಾರತದಲ್ಲಿ ಚಿನ್ನದ ದರ

 
ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಮುದ್ರಣ ಕಡ್ಡಾಯ

ಚಿನ್ನದ ಪರಿಶುದ್ದತೆ ಖಚಿತಪಡಿಸುವ ಹಾಲ್ ಮಾರ್ಕ್ ಮುದ್ರಿಸುವುದು ಅವಶ್ಯಕವಾಗಿದ್ದು, ಪ್ರಸ್ತುತ ಚಿನ್ನಾಭರಣಗಳ ಶುದ್ದತೆ ಪ್ರಮಾಣ ಗ್ರಾಹಕರಿಗೆ ತಿಳಿಯುತ್ತಿಲ್ಲ. ಹೀಗಾಗಿ ಗ್ರಾಹಕರು ಮೋಸ ಹೋಗದಂತೆ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಮುದ್ರಿಸುವುದು ಕಡ್ಡಾಯ ಮಾಡಲಾಗುತ್ತದೆ. ಎಸ್‌ಬಿಐ ಗೃಹ ಮತ್ತು ವಾಹನ ಸಾಲ ಅಗ್ಗ

 

ಕೆಲವುಗಳ ಬಿಎಸ್ಐ ಮುದ್ರೆ ಇರುತ್ತದೆ. ಆದರೆ ಇದರಿಂದ ಚಿನ್ನಾಭರಣಗಳ ಖಚಿತ ಪರಿಶುದ್ದತೆ ಅಥವಾ ಗುಣಮಟ್ಟ ತಿಳಿಯುವುದಿಲ್ಲ.
ಜನೆವರಿಯಿಂದ ಜಾರಿಯಾಗಲಿರುವ ನಿಯಮದಡಿ ಆಭರಣಗಳಲ್ಲಿ ಬಳಸಲ್ಪಡುವ ಚಿನ್ನದ ಗುಣಮಟ್ಟ ಸೂಚಿಸು ಕ್ಯಾರಟ್ ನಮೂದಿಸಬೇಕಾಗುತ್ತದೆ ಎಂದು ಪಾಸ್ವಾನ್ ಹೇಳಿದ್ದಾರೆ.

ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಮುದ್ರಣ ಕಡ್ಡಾಯ

Read more about: gold finance news money
English summary

Hallmarking of gold jewellery to be made compulsory from Jan

The government plans to make the Hallmarking regulations compulsory for all gold jewellery sold in the country from next year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X