ಐಪಿಒ: ರೂ. 56,870 ಕೋಟಿ ದಾಖಲೆ ಬಂಡವಾಳ ಸಂಗ್ರಹ

2017ರ ಹಣಕಾಸು ಸಾಲಿನಲ್ಲಿ ಇಲ್ಲಿಯವರೆಗೆ ದೇಶಿ ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮುಖಾಂತರ ರೂ. 56,870 ಕೋಟಿ ದಾಖಲೆ ಬಂಡವಾಳ ಸಂಗ್ರಹಿಸಿವೆ.

2017ರ ಹಣಕಾಸು ಸಾಲಿನಲ್ಲಿ ಇಲ್ಲಿಯವರೆಗೆ ದೇಶಿ ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮುಖಾಂತರ ರೂ. 56,870 ಕೋಟಿ ದಾಖಲೆ ಬಂಡವಾಳ ಸಂಗ್ರಹಿಸಿವೆ.

ಐಪಿಒ: ರೂ. 56,870 ಕೋಟಿ ದಾಖಲೆ ಬಂಡವಾಳ ಸಂಗ್ರಹ

ದೇಶಿ ಕಂಪನಿಗಳು 2010ರಲ್ಲಿ ಇದುವರೆಗಿನ ಗರಿ‍ಷ್ಠ ಮೊತ್ತ ರೂ. 37,535 ಕೋಟಿ ಸಂಗ್ರಹಿಸಿದ್ದವು. ಅದಕ್ಕೆ ಹೋಲಿಸಿದರೆ 2017ರಲ್ಲಿ ದಾಖಲೆ ಬಂಡವಾಳ ಸಂಗ್ರಹಿಸಿದಂತಾಗಿದೆ.

ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೂಲಕ 31 ಕಂಪನಿಗಳು ಬಂಡವಾಳ ಸಂಗ್ರಹಿಸಿದ್ದು, ಈ ಬಂಡವಾಳದಲ್ಲಿ ಪ್ರವರ್ತಕರ ಮತ್ತು ಷೇರುದಾರರ ಪಾಲು ಶೇ. 80ರಷ್ಟಿದೆ.

ವಿಮಾ ಸಂಸ್ಥೆಗಳು ರೂ. 35,000 ಕೋಟಿ ಸಂಗ್ರಹಿಸಿರುವುದು ವಿಶೇಷವಾಗಿದೆ. ಜನರಲ್ ಇನ್ಶುರನ್ಸ್ ಕಾರ್ಪೊರೇಷನ್ ಆಫ್‌ ಇಂಡಿಯಾ (GIC) ರೂ. 11,372 ಕೋಟಿ ಗರಿಷ್ಠ ಮೊತ್ತ ಸಂಗ್ರಹಿಸಿದೆ. ಒಟ್ಟಿನಲ್ಲಿ ಐಪಿಒ ಮಾರುಕಟ್ಟೆ ಪ್ರಗತಿಯ ಹಾದಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+