For Quick Alerts
ALLOW NOTIFICATIONS  
For Daily Alerts

ದೇಶದ ನಡೆ.. ಡಿಜಿಟಲ್ ಕಡೆ

ನಮ್ಮ ದೇಶ ನಿಧಾನವಾಗಿ ಡಿಜಿಟಲ್ ಆರ್ಥಿಕತೆಯ ಕಡೆ ನಡೆಯುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

By Siddu
|

ನಮ್ಮ ದೇಶ ನಿಧಾನವಾಗಿ ಡಿಜಿಟಲ್ ಆರ್ಥಿಕತೆಯ ಕಡೆ ನಡೆಯುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ದೇಶದ ನಡೆ.. ಡಿಜಿಟಲ್ ಕಡೆ

ಕಳೆದ ಕೆಲ ತಿಂಗಳುಗಳಲ್ಲಿ ನಗದು ವಹಿವಾಟುಗಳಿಗೆ ಹೋಲಿಸಿದರೆ ನಗದು ರಹಿತ ವಿಧಾನ ಏರುಗತಿಯಲ್ಲಿ ಸಾಗುತ್ತಿದೆ. ಬ್ಯಾಂಕುಗಳ ಮೂಲಕ ನಡೆಯುವ ಡಿಜಿಟಲ್ ವಹಿವಾಟಿನ ಪ್ರಮಾನ ಕೂಡ ಹೆಚ್ಚಿದೆ ಎಂದು ಜೇಟ್ಲಿ ಹೇಳಿದ್ದಾರೆ.

ನಗದು ವ್ಯವಹಾರ ಹೆಚ್ಚು ಅವಲಂಬಿಸಿದರೆ ಅದಕ್ಕೆ ತಕ್ಕ ಬೆಲೆ ತೆರೆಬೇಕಾಗುತ್ತದೆ. ಅದು ದೇಶದ ಆರ್ಥಿಕತೆ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತದೆ.

ಭಾರತೀಯರು ಡಿಜಿಟಲ್ ವಿಧಾನದ ಮೂಲಕ ವೆಚ್ಚ ಮಾಡುವುದು ಕಂಡು ಬರುತ್ತಿದೆ. ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುವುದು ಒಂದು ದೀರ್ಘ ಪ್ರಕ್ರಿಯೆಯಾಗಿದ್ದು, ನಿಧಾನವಾಗಿ ಬದಲಾವಣೆಯಾಗಲಿದೆ. ಬ್ಯಾಂಕುಗಳು ಆರ್ಥಿಕತೆಯ ಜೀವಾಳವಾಗಿದ್ದು, ಭವಿಷ್ಯತ್ತಿನಲ್ಲಿ ಅವುಗಳ ಮಹತ್ವ ಇನ್ನೂ ಹೆಚ್ಚಲಿದೆ.

Read more about: india economy money finance news
English summary

nation moving towards digital economy: Arun Jaitley

Ahead of the first anniversary of demonetisation, Finance Minister Arun Jaitley on Monday said that excessive cash in the economy has “its own cost” and India is gradually moving towards digital transactions.
Story first published: Tuesday, November 7, 2017, 15:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X