ಭಾರತದಲ್ಲಿರುವ ಲಕ್ಷಾಧಿಪತಿಗಳು ಎಷ್ಟು?

ಏಷ್ಯಾ ಪೆಸಿಫಿಕ್ ವಲಯದಲ್ಲಿ ಭಾರತವು ಒಟ್ಟು 2,19,000 ಅತಿ ಶ್ರೀಮಂತರನ್ನು (ಲಕ್ಷಾಧಿಪತಿ) ಹೊಂದಿದ್ದು, ಒಟ್ಟು ಸಂಪತ್ತು 877 ಶತಕೋಟಿ ಡಾಲರ್ ಎಂದು ವರದಿ ತಿಳಿಸಿದೆ.

ಏಷ್ಯಾ ಪೆಸಿಫಿಕ್ ವಲಯದಲ್ಲಿ ಭಾರತವು ಒಟ್ಟು 2,19,000 ಅತಿ ಶ್ರೀಮಂತರನ್ನು (ಲಕ್ಷಾಧಿಪತಿ) ಹೊಂದಿದ್ದು, ಒಟ್ಟು ಸಂಪತ್ತು 877 ಶತಕೋಟಿ ಡಾಲರ್ ಎಂದು ವರದಿ ತಿಳಿಸಿದೆ.

ಭಾರತದಲ್ಲಿರುವ ಲಕ್ಷಾಧಿಪತಿಗಳು ಎಷ್ಟು?

CapGemini ಬಿಡುಗಡೆ ಮಾಡಿರುವ '2017ರ ಏಷ್ಯಾ ಪೆಸಿಫಿಕ್ ವೆಲ್ತ್ ರಿಪೋರ್ಟ್ (ಎಪಿಡಬ್ಲ್ಯೂಆರ್)' ಪ್ರಕಾರ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದ್ದು ಒಟ್ಟು 28,91,000 ಅತಿ ಶ್ರೀಮಂತರನ್ನು ಹೊಂದಿದೆ. ಚೀನಾ ಎರಡನೇ ಸ್ಥಾನದಲ್ಲಿ ಹಾಗು ಆಸ್ಟ್ರೇಲಿಯ ಮೃನೇ ಸ್ಥಾನದಲ್ಲಿದೆ.

2015-2016ರಲ್ಲಿ ಭಾರತ ಲಕ್ಷಾಧಿಪತಿಗಳ ಸಂಖ್ಯೆ ಶೇ. 9.5ರಷ್ಟು ಏರಿಕೆ ಕಂಡಿದೆ. ಇದು ಏಷ್ಯಾ-ಪೆಸಿಫಿಕ್ ಪ್ರದೇಶದ ಸರಾಸರಿ ವಾರ್ಷಿಕ ಬೆಳವಣಿಗೆಯ ದರಕ್ಕಿಂತ ಶೇ. 7.4ರಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+