ವೋಡಾಫೋನ್ ಅನಿಯಮಿತ ಕರೆ ಮತ್ತು ಆಕರ್ಷಕ ಡೇಟಾ ಆಫರ್

ದೂರಸಂಪರ್ಕ ವಲಯದಲ್ಲಿ ಜಿಯೋ ಎಫೆಕ್ಟ್ ಎದ್ದು ಕಾಣುತ್ತಿದೆ. ಏಕೆಂದರೆ ಪ್ರಮುಖ ಟೆಲಿಕಾಂ ಕಂಪನಿಗಳು ಒಂದರ ಮೇಲೊಂದು ಕೊಡುಗೆಗಳನ್ನು ಘೋಷಿಸುತ್ತಲೇ ಇವೆ.ಸದ್ಯ ವೋಡಾಫೋನ್ ಪ್ರಿಪೇಡ್ ಗ್ರಾಹಕರಿಗಾಗಿ ರೂ. 458 ಹಾಗೂ 509ರ ಯೋಜನೆಗಳನ್ನು ಘೋಷಿಸಿದೆ.

ದೂರಸಂಪರ್ಕ ವಲಯದಲ್ಲಿ ಜಿಯೋ ಎಫೆಕ್ಟ್ ಎದ್ದು ಕಾಣುತ್ತಿದೆ. ಏಕೆಂದರೆ ಪ್ರಮುಖ ಟೆಲಿಕಾಂ ಕಂಪನಿಗಳು ಒಂದರ ಮೇಲೊಂದು ಕೊಡುಗೆಗಳನ್ನು ಘೋಷಿಸುತ್ತಲೇ ಇವೆ.

ಸದ್ಯ ವೋಡಾಫೋನ್ ಪ್ರಿಪೇಡ್ ಗ್ರಾಹಕರಿಗಾಗಿ ರೂ. 458 ಹಾಗೂ ರೂ. 509ರ ಯೋಜನೆಗಳನ್ನು ಘೋಷಿಸಿದೆ. ಏರ್ಟೆಲ್ ಜಿಯೋ ಜಿದ್ದಾಜಿದ್ದಿ! ಏರ್ಟೆಲ್ ನಿಂದ ಭರ್ಜರಿ ಆಪರ್ ಗಳ ಸುರಿಮಳೆ!!

ರೂ. 458 ಪ್ಲಾನ್

ರೂ. 458 ಪ್ಲಾನ್

ವೋಡಾಫೋನ್ ನೀಡುತ್ತಿರುವ ಈ ಯೋಜನೆಯಡಿ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ಉಚಿತ ರೋಮಿಂಗ್, ಪ್ರತಿದಿನ 100 ಎಸ್ಎಂಎಸ್ ಇರಲಿದೆ. ಜತೆಗೆ ಪ್ರತಿದಿನ 1gb ಡೇಟಾ ಸಿಗಲಿದ್ದು, ಇದು 70 ದಿನಗಳ ವ್ಯಾಲಿಡಿಟಿ ಹೊಂದಿದೆ.

ರೂ. 509 ಪ್ಲಾನ್

ರೂ. 509 ಪ್ಲಾನ್

ರೂ. 509 ಯೋಜನೆಯಡಿ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ಉಚಿತ ರೋಮಿಂಗ್, ಪ್ರತಿದಿನ 100 ಎಸ್ಎಂಎಸ್ ಇರಲಿದೆ. ಅಲ್ಲದೆ ಪ್ರತಿದಿನ 1gb ಡೇಟಾದೊಂದಿಗೆ 84 ದಿನಗಳ ವ್ಯಾಲಿಡಿಟಿ ಇರಲಿದೆ. ಅನಿಯಮಿತ ಕರೆಗಳಿಗೆ ಷರತ್ತು ಅನ್ವಯವಾಗಲಿದ್ದು, ಪ್ರತಿದಿನ 250 ನಿಮಿಷ ಹಾಗೂ ವಾರಕ್ಕೆ ಸಾವಿರ ನಿಮಿಷ ಮಾತ್ರ ಉಚಿತ ಕರೆ ಮಾಡಬಹುದಾಗಿದೆ.

ಜಿಯೋ ಎಫೆಕ್ಟ್

ಜಿಯೋ ಎಫೆಕ್ಟ್

ಜಿಯೋ ನೀಡುತ್ತಿರುವ ರೂ. 399 ಮತ್ತು ರೂ. 459ರ ಆಫರ್ ಗಳಿಗೆ ಕೌಂಟರ್ ನೀಡಲು ವೋಡಾಫೋನ್ ರೂ. 458 ಹಾಗೂ ರೂ. 509ರ ಪ್ಲಾನ್ ಗಳನ್ನು ಪರಿಚಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+