For Quick Alerts
ALLOW NOTIFICATIONS  
For Daily Alerts

ಏಷಿಯಾದ ಶ್ರೀಮಂತ ಕುಟುಂಬಗಳಲ್ಲಿ ಅಂಬಾನಿ ಪರಿವಾರ ನಂಬರ್ ಒನ್

ಮುಖೇಶ್ ಅಂಬಾನಿ ಕುಟುಂಬವು ಏಷ್ಯಾದ 50 ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಫೋರ್ಬ್ಸ್ ನಿಯತಕಾಲಿಕೆ ವರದಿ ಮಾಡಿದೆ.

By Siddu
|

ಮುಖೇಶ್ ಅಂಬಾನಿ ಕುಟುಂಬವು ಏಷ್ಯಾದ 50 ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಫೋರ್ಬ್ಸ್ ನಿಯತಕಾಲಿಕೆ ವರದಿ ಮಾಡಿದೆ.

ಏಷಿಯಾದ ಶ್ರೀಮಂತ ಕುಟುಂಬಗಳಲ್ಲಿ ಅಂಬಾನಿ ಪರಿವಾರ ನಂಬರ್ ಒನ್

ಅಂಬಾನಿಯವರ ನಿವ್ವಳ ಮೌಲ್ಯ ಹಿಂದಿನ ವರ್ಷದ 19 ಬಿಲಿಯನ್ ಡಾಲರ್ ಗಳಿಂದ 44.8 ಶತಕೋಟಿ ಡಾಲರ್ ಗಳಿಗೆ ಏರಿಕೆ ಕಂಡಿದೆ.

ಸ್ಯಾಮ್ಸಂಗ್ ಎಂಪೈರ್ ನ ಕೊರಿಯಾದ ಲೀಸ್ ಎರಡನೇ ಸ್ಥಾನಕ್ಕೆ ಕುಸಿದರೂ, ಈಗಲೂ ತನ್ನ ಸಂಪತ್ತು 11.2 ಶತಕೋಟಿ ಡಾಲರ್ ನಿಂದ 40.8 ಶತಕೋಟಿ ಡಾಲರ್ ಗೆ ಏರಿಕೆ ಕಂಡಿದೆ. ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಷೇರುಗಳು ಕಳೆದ ವರ್ಷಕ್ಕಿಂತ 75 ಪ್ರತಿಶತ ಏರಿದೆ.

ಹಾಂಗ್ ಕಾಂಗ್ ಕ್ವೋಕ್ ಕುಟುಂಬವು ಏಷ್ಯಾದ ಶ್ರೀಮಂತ ರಿಯಲ್ ಎಸ್ಟೇಟ್ (ಸನ್ ಹಂಗ್ ಕೈ ಪ್ರಾಪರ್ಟೀಸ್)ಕುಟುಂಬವಾಗಿದ್ದು, ಮೂರನೆಯ ಸ್ಥಾನದಲ್ಲಿದೆ. ಇದು 40.4 ಶತಕೋಟಿಯಷ್ಟು ನಿವ್ವಳ ಸಂಪತ್ತು ಹೊಂದಿದೆ.

ಭಾರತದ ಎರಡನೇ ಶ್ರೀಮಂತ ಕುಟುಂಬವೆಂದರೆ ಪ್ರೇಮ್ ಜೀ ಕುಟುಂಬ (ಸ್ಥಾನ 11; 19.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ), ಮಿತ್ತಲ್ ಕುಟುಂಬ (ಸ್ಥಾನ 14; $ 17.2 ಶತಕೋಟಿ ನಿವ್ವಳ ಮೌಲ್ಯ), ಮಿಸ್ತ್ರಿ ಕುಟುಂಬ (ಸ್ಥಾನ 16; 16.1 ಶತಕೋಟಿ ನಿವ್ವಳ ಮೌಲ್ಯ) ಮತ್ತು ಬಿರ್ಲಾ ಕುಟುಂಬ (ಸ್ಥಾನ 19; $ 14.1 ಶತಕೋಟಿ) ಇವು ಅಗ್ರ ಐದು ಶ್ರೀಮಂತ ಭಾರತೀಯ ಕುಟುಂಬಗಳೆನಿಸಿವೆ.

English summary

Ambani family tops Forbes list of Asia's Richest Families

India’s Ambani family has topped the Forbes list of Asia’s Richest Families for the first time with a net worth of $44.8 billion, up $19 billion from the previous year.
Story first published: Thursday, November 16, 2017, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X