For Quick Alerts
For Daily Alerts
ಎನ್ಆರ್ಐಗಳಿಗೆ (NRI) ಆಧಾರ್ ಜೋಡಣೆ ಕಡ್ಡಾಯವಲ್ಲ: ಯುಐಡಿಎಐ
ಎನ್ಆರ್ಐ ಮತ್ತು ಪಿಐಒಗಳು (ಪರ್ಸನ್ಸ್ ಆಫ್ ಇಂಡಿಯನ್ ಒರಿಜಿನ್) ಬ್ಯಾಂಕ್ ಖಾತೆ ಮತ್ತು ಇತರೆ ಸೇವೆಗಳಿಗಾಗಿ ಆಧಾರ್ ಲಿಂಕ್ ಮಾಡಬೇಕಾಗಿಲ್ಲ ಎಂದು ಯುಐಡಿಎಐ ಹೇಳಿದೆ.
|
ಎನ್ಆರ್ಐ ಮತ್ತು ಪಿಐಒಗಳು (ಪರ್ಸನ್ಸ್ ಆಫ್ ಇಂಡಿಯನ್ ಒರಿಜಿನ್) ಬ್ಯಾಂಕ್ ಖಾತೆ ಮತ್ತು ಇತರೆ ಸೇವೆಗಳಿಗಾಗಿ ಆಧಾರ್ ಲಿಂಕ್ ಮಾಡಬೇಕಾಗಿಲ್ಲ ಎಂದು ಯುಐಡಿಎಐ ಹೇಳಿದೆ.
ಮನಿ ಲಾಂಡರಿಂಗ್ ನಿಯಮ 2017 ಮತ್ತು ಆಧಾಯ ತೆರಿಗೆ ಕಾಯಿದೆ ಅನ್ವಯ ಅರ್ಹ ವ್ಯಕ್ತಿಗಳು ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಪ್ಯಾನ್ ಅನ್ನು ಅನುಕ್ರಮವಾಗಿ ಜೋಡಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ
ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಇತರ ಅನುಷ್ಠಾನ ಏಜೆನ್ಸಿಗಳು ಆಧಾರ್ ಕಾಯಿದೆ ಅಡಿಯಲ್ಲಿ ಅರ್ಹತೆ ಪಡೆದವರಿಂದ ಆಧಾರ್ ನ್ನು ಗುರುತಿನ ದಾಖಲಾತಿಯಾಗಿ ಪಡೆಯಬೇಕು. NRI/PIO/OCI ಹೀಗೆ ಅರ್ಹತೆ ಇಲ್ಲದವರು ಆಧಾರ್ ಜೋಡಣೆ ಮಾಡುವ ಅಗತ್ಯವಿಲ್ಲ ಎಂದು ಯುಐಡಿಎಐ ಹೇಳಿದೆ. ಮಕ್ಕಳ ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
English summary