For Quick Alerts
For Daily Alerts
ಪಶ್ಚಿಮ ಬಂಗಾಳದಲ್ಲಿ ರೂ. 5.96 ಲಕ್ಷ ನಕಲಿ ನೋಟು ವಶ
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ನಕಲಿ ನೋಟು ವ್ಯವಹಾರದಲ್ಲಿ ತೊಡಗಿದ್ದ ತಂಡ ಮುರ್ಷಿದಾಬಾದ್ ಪೊಲೀಸರ ಬಲೆಗೆ ಬಿದ್ದಿದೆ.
|
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ನಕಲಿ ನೋಟು ವ್ಯವಹಾರದಲ್ಲಿ ತೊಡಗಿದ್ದ ತಂಡ ಮುರ್ಷಿದಾಬಾದ್ ಪೊಲೀಸರ ಬಲೆಗೆ ಬಿದ್ದಿದೆ.
ಮುರ್ಷಿದಾಬಾದ್ ಪೊಲೀಸ್ ತಂಡ ಇದಕ್ಕೆ ಸಂಬಂಧಪಟ್ಟ ಮೂವರನ್ನು ಬಂಧಿಸಿದೆ. ಬಂಧಿತರ ಬಳಿ ರೂ. 2000 ಮುಖಬೆಲೆಯ ರೂ. 5.96 ಲಕ್ಷ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುರ್ಷಿದಾಬಾದ್ ಪೊಲೀಸರು ನಕಲಿ ನೋಟು ಜಾಲ ಹೊಂದಿರುವ ತಂಡದ ತನಿಖೆಯನ್ನು ಕೈಗೊಂಡಿದ್ದಾರೆ.
English summary