ನಂದನ್ ನಿಲೇಕಣಿಯವರಿಂದ ಅರ್ಧ ಆಸ್ತಿ ದಾನ

ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಪತ್ನಿ ರೋಹಿಣಿ ನಿಲೇಕಣಿ ತಮ್ಮ ಸಂಪತ್ತಿನ ಅರ್ಧ ಭಾಗ ಲೋಕೋಪಕಾರ ಕಾರ್ಯಗಳಿಗಾಗಿ ದಾನ ಮಾಡಿದ್ದಾರೆ.

ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಪತ್ನಿ ರೋಹಿಣಿ ನಿಲೇಕಣಿ ತಮ್ಮ ಸಂಪತ್ತಿನ ಅರ್ಧ ಭಾಗ ಲೋಕೋಪಕಾರ ಕಾರ್ಯಗಳಿಗಾಗಿ ದಾನ ಮಾಡಿದ್ದಾರೆ.

ನಂದನ್ ನಿಲೇಕಣಿಯವರಿಂದ ಅರ್ಧ ಆಸ್ತಿ ದಾನ

ಬಿಲ್ ಗೇಟ್ಸ್ ಹಾಗೂ ಹೂಡಿಕೆದಾರ ವಾರೆನ್ ಬಫೆಟ್ ಅವರು ಆರಂಭಿಸಿರುವ 'ದಿ ಗಿವಿಂಗ್ ಫ್ಲೆಡ್ಜ್' ಗೆ ಇನ್ಫೋಸಿಸ್ ಕಾರ್ಯೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರು ರೂ. 5,525 ಕೋಟಿ ದೇಣಿಗೆ ನೀಡಿದ್ದಾರೆ. ಜಗತ್ತಿನಲ್ಲಿ ಅತಿಹೆಚ್ಚು ಅಭಿವೃದ್ಧಿ ಹೊಂದಿದ ಟಾಪ್ 10 ದೇಶಗಳು

ನಂದನ್ ನಿಲೇಕಣಿ ಒಟ್ಟು ರೂ. 11,050 ಕೋಟಿ ಸಂಪತ್ತು ಹೊಂದಿದ್ದು, ಅದರಲ್ಲಿ ರೂ. 5,525 ಕೋಟಿ ದಾನ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 'ದಿ ಗಿವಿಂಗ್ ಫ್ಲೆಡ್ಜ್' ವೆಬ್ಸೈಟ್ ನಲ್ಲಿ ನಿಲೇಕಣಿ ಅವರ ಸಹಿ ಇರುವ ಪತ್ರವನ್ನು ಪ್ರಕಟಿಸಲಾಗಿದೆ.

ನಿಲೇಕಣಿ ಸೇರಿದಂತೆ ಭಾರತದ ಅಜೀಂ ಪ್ರೇಮ್ ಜಿ, ಕಿರಣ್ ಮಜುಂದಾರ್ ಷಾ ಮತ್ತು ಪಿಎನ್ಸಿ ಮೇನನ್ ಈಗಾಗಲೇ 'ದಿ ಗಿವಿಂಗ್ ಫ್ಲೆಡ್ಜ್' ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

2010 ರಲ್ಲಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂದಾ ಗೇಟ್ಸ್ ಗಿವಿಂಗ್ ಫ್ಲೆಡ್ಜ್ ಅಭಿಯಾನ ಆರಂಭಿಸಿದ್ದು, ಜಗತ್ತಿನ ಅನೇಕ ದೇಶಗಳ ಶ್ರೀಮಂತರು ಈ ಅಭಿಯಾನದ ಭಾಗವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+