For Quick Alerts
ALLOW NOTIFICATIONS  
For Daily Alerts

ಚೆಕ್‌ಬುಕ್‌ ಸೌಲಭ್ಯ ನಿಷೇಧ ಇಲ್ಲ

ಡಿಜಿಟಲ್ ವಹಿವಾಟು (ನಗದುರಹಿತ) ಉತ್ತೇಜಿಸಲು ಬ್ಯಾಂಕ್ ಚೆಕ್ ಬುಕ್ ಸೌಲಭ್ಯ ರದ್ದುಗೊಳಿಸುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

By Siddu
|

ಡಿಜಿಟಲ್ ವಹಿವಾಟು (ನಗದುರಹಿತ) ಉತ್ತೇಜಿಸಲು ಬ್ಯಾಂಕ್ ಚೆಕ್‌ಬುಕ್‌ ಸೌಲಭ್ಯ ರದ್ದುಗೊಳಿಸುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

 
ಚೆಕ್‌ಬುಕ್‌ ಸೌಲಭ್ಯ ನಿಷೇಧ ಇಲ್ಲ

ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸದ್ಯದಲ್ಲಿಯೇ ಬ್ಯಾಂಕ್ ಚೆಕ್ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಕೆಲ ಮಾದ್ಯಮಗಳಲ್ಲಿ ವರದಿಯಾದ ಕಾರಣಕ್ಕೆ ಸಚಿವಾಲಯ ಸ್ಪಷ್ಟೀಕರಣ ನೀಡಿದೆ. ಅಲ್ಲದೇ ಚೆಕ್ ಬುಕ್ ರದ್ದುಗೊಳಿಸುವಂತ ಯಾವುದೇ ಪ್ರಸ್ತಾವ ಇಲ್ಲವೆ ಇಲ್ಲ ಎಂದು ಮಾಹಿತಿ ನೀಡಿದೆ.

 

ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ನಂತರ ನಗದು ಚಲಾವಣೆ ಕಡಿಮೆ ಮಾಡುವ ಸಲುವಾಗಿ ಸರ್ಕಾರ ಡಿಜಿಟಲ್ ವಹಿವಾಟು ಉತ್ತೇಜಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ.

English summary

No proposal to withdraw cheque book facility says finance ministry

The finance ministry on Thursday said that there is no proposal to withdraw the bank cheque book facility as part of exercise to promote digital transaction.
Story first published: Friday, November 24, 2017, 14:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X