For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಬಿಗ್ ಟಿವಿ ಮಾರಾಟ ಮಾಡಲಿರುವ ಅನಿಲ್ ಅಂಬಾನಿ

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯ ಸಾಲದ ಹೊರೆ ಕಡಿಮೆ ಮಾಡಲು ಡಿಟಿಎಚ್ ಬಿಗ್ ಟಿವಿಯನ್ನು ಮಾರಾಟ ಮಾಡುತ್ತಿದೆ.

By Siddu
|

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯ ಸಾಲದ ಹೊರೆ ಕಡಿಮೆ ಮಾಡಲು ಡಿಟಿಎಚ್ ಬಿಗ್ ಟಿವಿಯನ್ನು ಮಾರಾಟ ಮಾಡುತ್ತಿದೆ.

ರಿಲಯನ್ಸ್ ಬಿಗ್ ಟಿವಿ ಮಾರಾಟ ಮಾಡಲಿರುವ ಅನಿಲ್ ಅಂಬಾನಿ

ರಿಲಯನ್ಸ್ ಬಿಗ್ ಟಿವಿಯನ್ನು ಮಾರಾಟ ಮಾಡಲು ಪಾಂಟೆಲ್ ಟೆಕ್ನಾಲಜೀಸ್ ಮತ್ತು ವೀಕಾನ್ ಮೀಡಿಯಾ & ಟೆಲಿವಿಷನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಅದನ್ನು ಎಷ್ಟು ಮೊತ್ತಕ್ಕೆ ಮಾರಾಟ ಮಾಡಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ.

ಈ ಒಪ್ಪಂದ ಕೆಲವು ನಷ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ARCOM ಷೇರುದಾರರು ಮತ್ತು ಸಾಲದಾತರಿಗೆ ಪ್ರಯೋಜನವನ್ನು ನೀಡಲಿದೆ ಕಂಪನಿಯು ಹೇಳಿದೆ. ಈ ಮಾರಾಟದಿಂದ, ಅಸ್ತಿತ್ವದಲ್ಲಿರುವ 12 ಲಕ್ಷ ಗ್ರಾಹಕರಿಗೆ ಯಾವುದೇ ಅಡ್ಡಿ ಇಲ್ಲ ಎಂದು ಬಿಗ್ ಟಿವಿ ಹೇಳಿದೆ.

ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯ ಈ ಮಹತ್ವದ ನಿರ್ಧಾರದಿಂದಾಗಿ ರಿಲಯನ್ಸ್ ಬಿಗ್ ಟಿವಿಯ 500 ಉದ್ಯೋಗಿಗಳ ನೌಕರಿಗೆ ಯಾವುದೇ ಧಕ್ಕೆ ಇಲ್ಲ.ಈಗಾಗಲೇ ಬಿಗ್ ಟಿವಿಯ ಡಿಟಿಎಚ್ ಪರವಾನಿಗಿ ನವೀಕರಣ ಮಾಡಲಾಗಿದೆ.

English summary

RCom to sell DTH arm Reliance BIG TV to Pantel, Veecon Media

Anil Ambani-led Reliance Communications (RCom) on Tuesday said that it will sell its direct-to-home (DTH) subsidiary Reliance BIG TV Ltd to Pantel Technologies Pvt. Ltd and Veecon Media and Television Ltd.
Story first published: Thursday, November 30, 2017, 12:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X