ಯುಐಡಿಎಐ: ಸಬ್ಸಿಡಿ ಸ್ವೀಕರಿಸುವ ಖಾತೆ ಬದಲಾವಣೆಗೆ ಗ್ರಾಹಕರ ಅನುಮತಿ ಅಗತ್ಯ

ಸರ್ಕಾರ ನೀಡುವ ವಿವಿಧ ಸಬ್ಸಿಡಿಗಳನ್ನು ಗ್ರಾಹಕರ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಜಮೆ ಮಾಡುವ ಬಗ್ಗೆ ಆಯಾ ಗ್ರಾಹಕನ ಒಪ್ಪಿಗೆ ಪಡೆಯುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ಯುಐಡಿಎಐ: ಸಬ್ಸಿಡಿ ಖಾತೆ ಬದಲಾವಣೆಗೆ ಗ್ರಾಹಕರ ಅನುಮತಿ ಅಗತ್ಯ

ಯುಐಡಿಎಐ ಸಂಸ್ಥೆ ಏರ್ಟೆಲ್ಪ್ ಪೇಮೆಂಟ್ಸ್ ಪ್ರಕರಣವನ್ನು ಪರಿಗಣಿಸಿ ಈ ನೋಟಿಸ್ ಜಾರಿ ಮಾಡಿದೆ.
ಸಬ್ಸಿಡಿ ವರ್ಗಾವಣೆಯಾಗುವ ಖಾತೆಯ ಮಾಹಿತಿಯನ್ನು 24 ಗಂಟೆಯೊಳಗಾಗಿ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಗ್ರಾಹಕರಿಗೆ ನೀಡಬೇಕು ಎಂದು ತಿಳಿಸಿದೆ.

ಗ್ರಾಹಕರು ಹೊಸ ಖಾತೆಗೆ ಸಬ್ಸಿಡಿ ವರ್ಗಾವಣೆ ಬೇಡ ಎಂದು ತಿಳಿಸಿದರೆ ಹಳೆ ಖಾತೆಯನ್ನು ಮುಂದುವರೆಸಲು ಅವಕಾಶ ನೀಡಬೇಕು.
ಯಾರಾದರೂ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಲ್ಲಿ, ಕೊನೆಯದಾಗಿ ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುತ್ತದೋ ಆ ಖಾತೆಗೆ ಸಬ್ಸಿಡಿ ಮೊತ್ತ ವರ್ಗಾವಣೆ ಆಗುತ್ತದೆ. ಡಿಸೆಂಬರ್ 31 ಡೆಡ್ ಲೈನ್, ಈ 7 ಸೇವೆಗಳಿಗಾಗಿ ತಪ್ಪದೇ ಆಧಾರ್ ಲಿಂಕ್ ಮಾಡಿ

ಯುಐಡಿಎಐ: ಸಬ್ಸಿಡಿ ಖಾತೆ ಬದಲಾವಣೆಗೆ ಗ್ರಾಹಕರ ಅನುಮತಿ ಅಗತ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+