For Quick Alerts
ALLOW NOTIFICATIONS  
For Daily Alerts

ಓಲಾ ತೆಕ್ಕೆಗೆ ಫುಡ್ ಪಂಡಾ

ಭಾರತದ ಟ್ಯಾಕ್ಸಿ ದೈತ್ಯ ಓಲಾ ಸಂಸ್ಥೆ ಜನರಿಗೆ ಸಾರಿಗೆ ಸೇವೆಗಳನ್ನು ನೀಡುವುದಕ್ಕೆ ಮಾತ್ರ ಸಿಮೀತವಾಗದೆ, ತನ್ನ ಉದ್ದೇಶಗಳನ್ನು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಲು ಮುಂದಾಗಿದೆ.

By Siddu
|

ಭಾರತದ ಟ್ಯಾಕ್ಸಿ ದೈತ್ಯ ಓಲಾ ಸಂಸ್ಥೆ ಜನರಿಗೆ ಸಾರಿಗೆ ಸೇವೆಗಳನ್ನು ನೀಡುವುದಕ್ಕೆ ಮಾತ್ರ ಸಿಮೀತವಾಗದೆ, ತನ್ನ ಉದ್ದೇಶಗಳನ್ನು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಲು ಮುಂದಾಗಿದೆ.

ಓಲಾ ತೆಕ್ಕೆಗೆ ಫುಡ್ ಪಂಡಾ

ಆಹಾರ ವಿತರಣಾ ಸಂಸ್ಥೆಯಾಗಿರುವ ಪುಡ್ ಫಂಡಾ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಬೆಂಗಳೂರು ಮೂಲದ ಓಲಾ ಕಂಪನಿ ಹೇಳಿದೆ. ಒಲಾ ಸಂಸ್ಥೆ ಫುಡ್ ಫಂಡಾ ಇಂಡಿಯಾದಲ್ಲಿ 200 ಮಿಲಿಯನ್ ಡಾಲರ್ (ರೂ . 1,282 ಕೋಟಿ) ಹೂಡಿಕೆ ಮಾಡಲಿದೆ.

ಪುಡ್ ಫಂಡಾ ಇಂಡಿಯಾದ ಸುಮಾರು 800ಕ್ಕಿಂತ ಅಧಿಕ ಉದ್ಯೋಗಿಗಳು ಓಲಾದ ಭಾಗವಾಗಲಿದ್ದಾರೆ ಎಂದು ಓಲಾ ಸಿಇಒ ಭವಿಷ್ ಅಗರ್ ವಾಲ್ ಹೇಳಿದ್ದಾರೆ. ಆನ್ಲೈನ್ ಕಾಮರ್ಸ್ ನಲ್ಲಿ ಆಹಾರ ವಿತರಣೆ ತುಂಬಾ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ.

ಪುಡ್ ಫಂಡಾ ಈಗಾಗಲೇ ಬ್ರಾಂಡ್ ನೇಮ್, ವಿತರಣಾ ಜಾಲ ಮತ್ತು ಅಸ್ತಿತ್ವದಲ್ಲಿರುವ ರೆಸ್ಟೋರೆಂಟ್ ಪಾಲುದಾರರನ್ನು ಹೊಂದಿದೆ. ಆದ್ದರಿಂದ ಪ್ರಾರಂಭದ ಹಂತದಿಂದ ವ್ಯವಹಾರ ಅಭಿವೃದ್ಧಿಪಡಿಸಬೇಕಾಗಿಲ್ಲ ಎಂದು ಜಸ್ಪಾಲ್ ಸಿಂಗ್ ಹೇಳಿದ್ದಾರೆ.

ಓಲಾ ತೆಕ್ಕೆಗೆ ಫುಡ್ ಪಂಡಾ

Read more about: ola business finance news money india
English summary

Ola acquires Foodpanda

Ola today announced a partnership with Delivery Hero, the Germany-based online food delivery platform, which had earlier this year acquired Foodpanda.
Story first published: Wednesday, December 20, 2017, 14:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X