ಆಧಾರ್ ವಿವಾದ, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಸಿಇಒ ಶಶಿ ಅರೋರಾ ರಾಜೀನಾಮೆ

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ನ ಸಿಇಒ ಶಶಿ ಅರೋರಾ ರಾಜೀನಾಮೆ ನೀಡಿದ್ದಾರೆ.

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ನ ಸಿಇಒ ಶಶಿ ಅರೋರಾ ರಾಜೀನಾಮೆ ನೀಡಿದ್ದಾರೆ.

ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಸಿಇಒ ಶಶಿ ಅರೋರಾ ರಾಜೀನಾಮೆ

ಎಲೆಕ್ಟ್ರಾನಿಕ್ ಇ-ಕೆವೈಸಿ ಪರಿಶೀಲನೆ ಪ್ರಕ್ರಿಯೆಗಾಗಿ ಆಧಾರ್ ಅನ್ನು ಬಳಸುವ ನಿಯಮಗಳಲ್ಲಿ ಉಲ್ಲಂಘನೆ ಮಾಡಿರುವ ಆರೋಪದ ಪ್ರಮುಖ ಕಾರಣವಾಗಿದೆ.

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ), ಏರ್ಟೆಲ್ ನ ಆಧಾರ್ ಕಾಯಿದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇ-ಕೆವೈಸಿ ಪರವಾನಗಿ ರದ್ದುಪಡಿಸಿದ ಕಾರಣಕ್ಕೆ ಸಿಇಒ ಶಶಿ ಅರೋರಾ ರಾಜೀನಾಮೆ ನೀಡಿದ್ದಾರೆ.

2006ರಿಂದ ಶಶಿ ಅರೋರಾ ಸಂಸ್ಥೆಯ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದು, 2016 ಜೂನ್ ತಿಂಗಳಲ್ಲಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+