ಜನವರಿ 1 ರಿಂದ ಅಟಲ್ ಪಿಂಚಣಿ ಯೋಜನೆಗೆ ಆಧಾರ್ ಲಿಂಕ್: ಹೊಸ ಅರ್ಜಿ ನಮೂನೆ

ಅಟಲ್ ಪಿಂಚಣಿ ಯೋಜನೆಗೆ ಆಧಾರ್ ಸಂಪರ್ಕ ಕಲ್ಪಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಅರ್ಡಿಎ) ನಿರ್ಧರಿಸಿದೆ.

ಅಟಲ್ ಪಿಂಚಣಿ ಯೋಜನೆಗೆ ಆಧಾರ್ ಸಂಪರ್ಕ ಕಲ್ಪಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಅರ್ಡಿಎ) ನಿರ್ಧರಿಸಿದೆ.

ಇದಕ್ಕಾಗಿ ಅಟಲ್ ಪಿಂಚಣಿ ಫಲಾನುಭವಿಗಳ ಒಪ್ಪಿಗೆ ಪಡೆದು, ಜನೆವರಿ 1ರಿಂದ ಪರಿಷ್ಕೃತ ಫಾರ್ಮ್ ನಮೂನೆಯನ್ನು ಬಳಸುವಂತೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

 ಜನವರಿ 1 ರಿಂದ ಅಟಲ್ ಪಿಂಚಣಿ ಯೋಜನೆಗೆ ಆಧಾರ್ ಲಿಂಕ್: ಹೊಸ ಅರ್ಜಿ

ಹಲವು ಬಾರಿ ಹಣಕಾಸು ಸೇವಾ ಇಲಾಖೆ ಮತ್ತು ಪಿಂಚಣಿ ಸೇವೆಗಳನ್ನು ಪೂರೈಸುವ ಸಂಸ್ಥೆಗಳ ಸಲಹೆ ಪಡೆದು ಪರಿಷ್ಕೃತ ಫಾರ್ಮ್ ನಮೂನೆಯನ್ನು ಸಿದ್ದಪಡಿಸಲಾಗಿದೆ ಎಂದು ಪಿಎಫ್ಅರ್ಡಿಎ ಪ್ರಾಧಿಕಾರ ತಿಳಿಸಿದೆ.

ಅಟಲ್ ಪಿಂಚಣಿ ಸೇವೆ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ಫಲಾನುಭವಿ ಆಧಾರ್ ಕಾಯಿದೆ ಅನ್ವಯ ಆಧಾರ್ ಮಾಹಿತಿ ಒದಗಿಸಬೇಕು.

ಬ್ಯಾಂಕು ಅಥವಾ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವವರು ಅಟಲ್ ಪಿಂಚಣಿ ಖಾಯೆ ತೆರೆಯಬಹುದಾಗಿದ್ದು, 60 ವರ್ಷಗಳ ನಂತರ ಫಲಾನುಭವಿಗಳ ಕೊಡುಗೆಗೆ ಅನುಗುಣವಾಗಿ ತಿಂಗಳಿಗೆ ರೂ. 1000 ದಿಂದ 5000 ವರೆಗೆ ಪಿಂಚಣಿ ಪಡೆಯಬಹುದಾಗಿದೆ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+