ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಆಗಾಗ್ಗೆ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇರುತ್ತದೆ. ಇದೀಗ ಅತಿ ಕಡಿಮೆ ಬೆಲೆಯ ಪ್ಲಾನ್ ಗಳನ್ನು ಜಿಯೋಫೋನ್ ಬಳಕೆದಾರರಿಗಾಗಿ ಪರಿಚಯಿಸಿದೆ.
News
oi-Siddu
By Siddu
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಆಗಾಗ್ಗೆ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇರುತ್ತದೆ. ಇದೀಗ ಅತಿ ಕಡಿಮೆ ಬೆಲೆಯ ಪ್ಲಾನ್ ಗಳನ್ನು ಜಿಯೋಫೋನ್ ಬಳಕೆದಾರರಿಗಾಗಿ ಪರಿಚಯಿಸಿದೆ.
ಜಿಯೋ ರೂ. 24 ರಿಚಾರ್ಜ್ ಪ್ಲಾನ್
ರಿಲಯನ್ಸ್ ಜಿಯೋ ಎರಡು ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. * ರೂ. 24 ರಿಚಾರ್ಜ್ ಯೋಜನೆಯಡಿ ಗ್ರಾಹಕರು 24 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಹೈ ಸ್ಪೀಡ್ ನಲ್ಲಿ 500MB ಡೇಟಾ ಲಭ್ಯವಾಗಲಿದೆ. * ಹೈ ಸ್ಪೀಡ್ ಡೇಟಾ ಮಿತಿ ಮುಗಿಯುತ್ತಿದ್ದಂತೆ ಇಂಟರ್ನೆಟ್ ಚಾಲ್ತಿಯಲ್ಲಿ ಇರಲಿದೆ. ಆದರೆ ವೇಗ 64 kbps ಆಗಲಿದೆ. * ಗ್ರಾಹಕರಿಗೆ ಅನಿಯಮಿತ ಕರೆ ಸಿಗಲಿದೆ. * ಉಚಿತವಾಗಿ 20 ಎಸ್ಎಂಎಸ್ ಸಿಗಲಿದೆ. * ಎರಡು ದಿನಗಳವರೆಗೆ ವ್ಯಾಲಿಡಿಟಿ ಇರಲಿದೆ.
ರೂ. 54 ರಿಚಾರ್ಜ್ ಪ್ಲಾನ್
* ರೂ. 54 ರಿಚಾರ್ಜ್ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ ಹೈಸ್ಪೀಡ್ 500MB ಡೇಟಾ ಸಿಗಲಿದೆ. * ಅನಿಯಮಿತ ಕರೆ ಹಾಗೂ 70 ಉಚಿತ ಎಸ್ಎಂಎಸ್ ಸಿಗಲಿದೆ. * ಏಳು ದಿನಗಳವರೆಗೆ ಈ ಯೋಜನೆ ವ್ಯಾಲಿಡಿಟಿ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಓದಿರಿ
ದೂರಸಂಪರ್ಕ, ಜಿಯೋ, ಏರ್ಟೆಲ್ ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.